Author: Daasa

  • Indu Paramananda

    Composer: Shri Kakhandaki Krishna dasaru ಇಂದು ಪರಮಾನಂದ |ನಮಗ ಮುಕುಂದನ ಕೃಪೆಯಿಂದಾ |ಕಮಲ ಮಕ |ಭ್ರಮರ ಸಂಗ ಛಂದದಲಾಯಿತು [೧] ವೇಗದಿಂದಲಿ ನೋಡೀ |ಸಕಲರು | ಭಾಗವತರು ಕೂಡಿ |ಭಾಗಿರಥೀ ಪಡೆದ ನಾಗಶಾಯಿಯ […]

  • Manda matiyu nanu

    Composer: Shri Purandara dasaru ಮಂದಮತಿಯು ನಾನು ಮದನಜನಕನು ನೀನುಕುಂದುಗಳನೆಣಿಸದೆ ದಯಮಾಡಿ ಸಲಹೊ ||ಪ|| ಪಾಪಕರ್ತನು ನಾನು ಪಾಪನಾಶನು ನೀನುಕೋಪ ಮದ ಮತ್ಸರದಿ ಸುಳಿವೆ ನಾನುತಾಪವನು ತರಿದು ನಿರ್ಭಯವ ಮಾಡುವೆ ನೀನುರೂಪ ಛಾಯಕೆ ಮರುಳುಗೊಂಬೆ […]

  • Paapi ballane parara

    Composer: Shri Purandara dasaru ಪಾಪಿ ಬಲ್ಲನೆ ಪರರ ಸುಖ ದುಃಖವಕೋಪಿ ಬಲ್ಲನೆ ಶಾಂತ ಸುಗುಣದ ಘನವ || ಪ || ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವಮೃತ್ಯು ಬಲ್ಲಳೆ ವೇಳೆ ಹೊತ್ತೆಂಬುದ |ತೊತ್ತು […]

error: Content is protected !!