-
Gururaya gururaya
Composer : Shri Shyamasundara dasaru ಗುರುರಾಯ ಗುರುರಾಯ ಮರಿಯದೆಪ್ರತಿದಿನ ಪರಿಪಾಲಿಸು, ಮದ್ [ಪ] ಸೃಷ್ಟಿಯೊಳಗೆ ಬ್ಯಾಗವಾಟ ಗ್ರಾಮದಲಿ,ವಿಠಲನಾಜ್ಞದಿ ಪುಟ್ಟಿ ಮೆರೆದ, ಮದ್ [೧] ಕಂತು ಜನಕ ಶ್ರೀಕಾಂತ ಕಥಾಮೃತಗ್ರಂಥ ವಿರಚಿಸಿದ ಶಾಂತ ಮಹಾಂತ […]
-
Mooshaka Vahana
Composer : Shri Gurujagannatha dasaru ಮೂಷಕ ವಾಹನ ದೋಷ ವಿನಾಶನದೋಷವ ನೋಡದೆ ಪೋಷಿಸು ಎನ್ನ ||ಪ|| ಶೇಷಶಯನನ ವಿಶೇಷ ಜ್ಞಾನವನಿತ್ತು |ಈಶಣತ್ರಯ ಭವ ಸೋಶವಗೈಸೋ ||೧|| ನವ ವಿಧ ಭಕುತಿಯು ಸವನತ್ರಿ ಪೂಜೆಯು […]
-
Nammamma Sharade
Composer : Shri Kanakadasaru ನಮ್ಮಮ್ಮ ಶಾರದೇ ಉಮಾ ಮಹೇಶ್ವರೀ |ನಿಮ್ಮೊಳಗಿಹನ್ಯಾರಮ್ಮಾ || ಪ || ಕಮ್ಮಗೋಲನ ವೈರಿ ಸುತನಾದ ಸೊಂಡಿಲ |ಹೆಮ್ಮಯ್ಯ ಗಣನಾಥನೇ ಕಣಮ್ಮ || ಅ.ಪ || ಮೊರೆಕಪ್ಪಿನ ಭಾವ ಮೊರದಗಲದ […]