Tag: Nammamma Sharade

  • Nammamma Sharade

    Composer : Shri Kanakadasaru ನಮ್ಮಮ್ಮ ಶಾರದೇ ಉಮಾ ಮಹೇಶ್ವರೀ |ನಿಮ್ಮೊಳಗಿಹನ್ಯಾರಮ್ಮಾ || ಪ || ಕಮ್ಮಗೋಲನ ವೈರಿ ಸುತನಾದ ಸೊಂಡಿಲ |ಹೆಮ್ಮಯ್ಯ ಗಣನಾಥನೇ ಕಣಮ್ಮ || ಅ.ಪ || ಮೊರೆಕಪ್ಪಿನ ಭಾವ ಮೊರದಗಲದ ಕಿವಿ |ಕೋರೆದಾಡೆಯನಾರಮ್ಮ |ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ |ಧೀರ ತಾ ಗಣನಾಥನೇ ಕಣಮ್ಮ ||೧|| ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ |ದಿಟ್ಟ ತಾನಿವನಾರಮ್ಮ |ಪಟ್ಟದರಾಣಿ ಪಾರ್ವತಿಯ ಕುಮಾರನು |ಹೊಟ್ಟೆಯ ಗಣನಾಥನೇ ಕಣಮ್ಮ ||೨|| ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ |ಭಾಷಿಗನಿವನಾರಮ್ಮ…

error: Content is protected !!