-
Narahariye ninna
Composer : Shri Jagannatha dasaru ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆನರಕದಲಿ ಗುರಿಯಾದೆನೊ ಹರಿಯೆ,ಸಿರಿರಮಣ ತವ ಚರಣ ದೊರಕುವುದುಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ||ಪ|| ಸಾಕಲ್ಯದಿಂದ ಸಾಲಗ್ರಾಮಕಭಿಷೇಕಆಕಳ್-ಹಾಲಲಿ ಮಾಡದೆನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳುಬದುಕ-ಬೇಕೆಂದು ಹಾಲ […]
-
Lambodarane Ninna
Composer : Shri Shyamasundara dasaru ಲಂಬೋದರನೆ ನಿನ್ನ ನಂಬಿರುವೆನು ಯೆನ್ನ |ಬೆಂಬಿಡದೆಲೆ ಪೊರೆ ಅಂಬಿಕಾ ತನಯನೆ || ಪ| ಖೇಶನೆ ಎನ್ನನು- |ದಾಸಿನ ಮಾಡದೆ |ಲೇಸಾಗಿ ಪೋಷಿಸು | ವಾಸುಕೀ ಭೂಷಣ || […]
-
Ganapati enna paliso
Composer : Shri Venkata vittala ಗಣಪತಿ ಎನ್ನ ಪಾಲಿಸೋ ಗಂಭೀರಗಣಪತಿ ಎನ್ನ ಪಾಲಿಸೋ (ಪ) ಪಾರ್ವತಿ ನಂದನ ಸುಂದರ ವದನಸರ್ವ ಸುರವಂದ್ಯ ಶಿರಭಾಗುವೆನೋ ||೧|| ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತುಮಾಧವನಲಿ ಮನಸು […]