Tag: Ganapati enna paliso

  • Ganapati enna paliso

    Composer : Shri Venkata vittala ಗಣಪತಿ ಎನ್ನ ಪಾಲಿಸೋ ಗಂಭೀರಗಣಪತಿ ಎನ್ನ ಪಾಲಿಸೋ (ಪ) ಪಾರ್ವತಿ ನಂದನ ಸುಂದರ ವದನಸರ್ವ ಸುರವಂದ್ಯ ಶಿರಭಾಗುವೆನೋ ||೧|| ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತುಮಾಧವನಲಿ ಮನಸು ಸದಾ ನಿಲಿಸು ನೀ ||೨|| ಪಂಕಜ ನಯನನ ವೆಂಕಟ ವಿಠಲನಕಿಂಕರನೆನಿಸೆನ್ನ ಶಂಕರ ತನಯನೆ ||೩|| gaNapati enna pAlisO gaMBIragaNapati enna pAlisO (pa) pArvati naMdana suMdara vadanasarva suravaMdya SiraBAguvenO ||1|| Adi pUjita nInu mOda BaktarigittumAdhavanali…

error: Content is protected !!