Tag: viraja

  • Neere Nee Kare Taare

    Composer: Shri Purandara dasaru ನೀರೆ ನೀ ಕರೆತಾರೆ |ಮಾರಸುಂದರನ ಸುಕುಮಾರ ಶರೀರನ ||ಪ|| ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ |೧| ಯಾದವರೆಲ್ಲ ಆದರಿಸಿದನವೇದವೇದಾಂತನ ಯಾದವಪ್ರಿಯನ |೨| ವರ ಗೌರಿ […]

  • Lakshmikaanta Baro

    Composer: Shri Purandara dasaru ಲಕ್ಷ್ಮೀಕಾಂತ ಬಾರೊಶುಭ ಲಕ್ಷಣವಂತ ಬಾರೊ||ಪ|| ಪಕ್ಷಿವಾಹನ ಏರಿದವನೆಪಾವನಮೂರ್ತಿ ಬಾರೊ ||ಅ.ಪ|| ಆದಿಮೂಲ ವಿಗ್ರಹ ವಿನೋದಿ ನೀನೆ ಬಾರೊಸಾಧುಸಜ್ಜನ ಸತ್ಯಯೋನಿ ದಾನಿ ನೀನೆ ಬಾರೊ ||-೧-|| ಗಾಡಿಕಾರ ಕೃಷ್ಣ ನಿನ್ನ […]

  • Paalise nee ennanu

    Composer : Shri Pranesha dasaru ಪಾಲಿಸೆ ನೀ ಎನ್ನನು ಗೌರೀ [ಪ] ಪಾಲಿಸೆ ನಿನ್ನಯ ಪಾಲಿಗೆ ಬಂದೆನು |ಬೀಳುವೆ ಸರ್ವದ ಕಾಲಿಗೆ ಕರುಣದೀ [ಅ.ಪ] ಶರಣೆಂದವರನು ಪೊರೆವಳು ಎಂಬುವ |ಬಿರುದು ನಿನ್ನದು ಎಂದರಿದೆನು […]

error: Content is protected !!