Tag: Varava kode varijakshi

  • Varava kode varijakshi

    Composer : Shri Amba bai ವರವ ಕೊಡೆ ವಾರಿಜಾಕ್ಷಿ ನೀರೆ ತುಳಸಿಯೆಕರಕರೆಯಗೊಳಿಸ ಬೇಡೆ ಕರುಣ ಪೂರ್ಣಳೆ ||ಪ|| ಸಿರಿವರನ ಸಹಿತ ನಿನ್ನ ಪೂಜಿಪೆ ಮುನ್ನಪರಿಪರಿಯ ಧೂಪ ದೀಪ ಗಂಧಾಕ್ಷತೆಗಳಿಂ ||೧|| ವಾರಿಜಾಕ್ಷಿ ಷಡ್ರಸಗಳ ಆರೋಗಣೆ ಕೊಳ್ಳೆನಾರಿ ನಿನಗೆ ಸರ್ವವಿಧದಿ ನಾನು ಎರಗುವೆ ||೨|| ಸಿರಿವರ ಗೋಪಾಲಕೃಷ್ಣವಿಠ್ಠಲನರಸಿಯೆಕರದು ಎನಗೆ ಸರ್ವಾಭೀಷ್ಟ ಕೊಟ್ಟು ಪಾಲಿಸೆ ||೩|| varava koDe vArijAkShi nIre tuLasiyekarakareyagoLisa bEDe karuNa pUrNaLe ||pa|| sirivarana sahita ninna pUjipe munnaparipariya dhUpa dIpa…

error: Content is protected !!