Tag: Vadirajacharyara sundaravada

  • Vadirajacharyara sundaravada

    Composer : Shri Huligi Hanumantacharya [Vimalananda vittala] ವಾದಿರಾಜಾಚಾರ್ಯರ ಸುಂದರವಾದ ಪಾದಾನಂಬಿದೆ ನಿಶ್ಚಯ [ಪ] ಧರೆಯೊಳು ಜಂಬುಖಂಡಿಪುರದಿ | ಭೂಸುರ,ಶ್ರೀನಿವಾಸರೆಂಬ ಶರಧಿಯಲಿ ಜನಿಸಿದೆ ಅರವಿಂದ ಪೋಲುವಕರುಣವಾರಿಧಿ ಶಿರಿತುರಗಾನನ ಪ್ರಿಯ ||೧|| ಹರಿಗುರುವರದಾ ಜ್ಞಾನದಿ ಪರಿಶೋಧಿಸಿ, ವರಭಾಗವತಶಾಸ್ತ್ರವ ಹರಿಗುರುಗಳ ಮಹಿಮೆ ಧಾರುಣಿಯಲಿ ಬೀರಿದಪರಮಪಾವನ ಶುಭಚರಿತದ ಗುರುವರ ||೨|| ವಟಪತ್ರತಲ್ಪ ಕೃಪಾ ಕಟಾಕ್ಷದಿ, ಹಟವಾದಿಗಳಖಂಡಿಸಿ | ನಿಟಿಲನೇತ್ರನ ಪ್ರಿಯ ಬಟುವಿಮಲಾನಂದವಿಠಲನ ತೋರುವ ದಟಿದಲೋಭದಿ ಮೆರೆವ ||೩|| vAdirAjAcAryara suMdaravAda pAdAnaMbide niScaya [pa] dhareyoLu jaMbuKaMDipuradi | BUsura,SrInivAsareMba…

error: Content is protected !!