Tag: Tulasigeri Bala bheema

  • Tulasigeri Bala bheema

    Composer : Shri Prasannavenkata dasaru ತುಳಸಿಗೇರಿ ಬಲಭೀಮ ನಿನ್ನ |ಕಾಲಿಗೆರಗುವೆ ಸಲಹೋ ಎನ್ನ [ಪ] ನಳಿನನಾಭನ ಒಲವ ಕೊಡಿಸಿಪಾಲಿಸೋ ಪಾವನ್ನಮೂರುತಿ [ಅ.ಪ] ಅಜಸುತನ ಶಾಪದಲಿ ಅಜಗರನಾಗಿ |ವೃಜದಲಿ ಮನುಜ ಬಳಲಿರೆ |ಸೃಜಿಸಿ ಸಾಯುಜ್ಯ ಪದವಿ ನೀಡಿದ |ರುಜುಗಣದ ಜಗಗುರುವೆ ಭಜಿಪೆ [೧] ಭೇದಮತವ ಭವಾಬ್ದಿ ಸುರರಿಗೆಬೋಧಿಸಿದ ಸಕಲಾರ್ಥ ಸಾಧನ |ಬುದ್ಧಿ ಬಲ ಯಶ ಧೈರ್ಯ ತುಂಬಿದಬುಧ ಜನಗೇಯ ಮರುತನೆ [೨] ಶ್ವಾಸ ಪ್ರತಿರೋಧಿಸುವ ಪವನಜಶೇಷಜೀವ ಅಸಮಾನ ಬಲನೆ |ಶ್ರೀಶ ಶ್ರೀ ಪ್ರಸನ್ವೆಂಕಟನ ಗುಣತಾಸುಬಾರಿಸಿವ ಘೋಷಿಸುವ ಘನ…

error: Content is protected !!