Tag: swarupa

  • Mula swarupa atmakathana suladi – Vijayadasaru

    ಶ್ರೀವಿಜಯದಾಸರ ಮೂಲಸ್ವರೂಪ ಅವತಾರಾದಿಆತ್ಮಕಥನ ಸುಳಾದಿ (ಸ್ತೋತ್ರ ಭಾಗ ಸುಳಾದಿ – ೩) ರಾಗ: ಭೈರವಿ ಧ್ರುವತಾಳ ದಾಸ ಪುರಂದರನ ಪಾದವನು ಪೊಂದಿದೆನುಏಸು ಜನ್ಮದ ಪುಣ್ಯರಾಶಿ ಫಲಿಸಿತೊ ಎನಗೆಕಾಸಿಗಾಗದವನು ಸಾಸಿರಕೆ ಬೆಲೆಯಾದೆಸೂಸುವ ಭಕುತಿಯಲ್ಲಿ ಶ್ರೀಶನ ನಾಮ ಪೀ –ಯೂಷವನ್ನುಂಡೆನೊ ಉಚಿತ ಸಾಧನದಿಂದಲೇಸಾಗಿ ಪುರಂದರದಾಸರನ ಪಾಲಿಸಿದಸಾಸಿರಪಾದ ನಮ್ಮ ವಿಜಯವಿಟ್ಠಲನ್ನದಾಸರ ದಾಸನಾದೆ ದೋಷ ವಿರಹಿತನಾದೆ || ೧ || ಮಟ್ಟತಾಳ ಇಂದಿನ ದಿನವಾನಂದದಲ್ಲಿ ನಾವುಇಂದಿನ ದಿನವಾನಂದ ದಿನವುಇಂದಿನ ದಿನಮಾನಂದದ ದಿನ ಪು –ರಂದರದಾಸರು ಇಂದುವಿನಂತೆಬಂದೆನ್ನ ಕಣ್ಣು ಮುಂದೀಗ ಸುಳಿಯಲುಸಂದರುಶನದಿಂದ ದಣಿದೆ ನಾ…

error: Content is protected !!