-
Kayo Karunananda
Composer : Shri Mahipati dasaru ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆಕಾಯೊ ಕರುಣಿಸಿ ಎನ್ನ ಪೂರ್ಣ ನೀಕಾಯೊ ಪರಮ ದಯಾನಿಧೆ ||ಪ|| ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕುತಿ ವೈರಾಗ್ಯವದೃಢಗೊಳಿಸುವ ಜ್ಞಾನಪೂರ್ಣ ನೀ ಕಡಿಸೊ ಕಾಮಕ್ರೋಧವನಡೆಸಿ ನಿತ್ಯ ವಿವೇಕ ಪಥದಲಿ ಕೂಡಿಸೊ ನಿಜ ಸುಬೋಧವಬಿಡಿಸೊ ಭವಭಯ ಮೂಲದಿಂದಲಿ ಬಡಿಸೊ ಹರುಷಾನಂದವ ||೧|| ಹುಟ್ಟು ಹೊಂದುವ ಬಟ್ಟೆ ಮುರಹಿಸಿ ಕೊಟ್ಟು ಕಾಯೊ ಸತ್ಸಂಗವಗುಟ್ಟಿನೊಳು ನಿಜ ಘಟ್ಟಗೊಳಿಸಿ ನೀ ಮುಟ್ಟಿ ಮುದ್ರಿಸೊ ದೃಷ್ಟಾಂತವನಿಟಿಲ ನಯನ ಭ್ರೂಮಧ್ಯವೆರೆಸಿ ನೀ…
-
Guru Enutali iruve
Composer : Shri Kakhandaki dasaru ಗುರುರಾಯನಾ ಮನಿಯಾ ನಾಯಿ ನಾನು [ಪ] ಗುರು ಗುರು ಎನುತಲಿ ಇರುವೆ ಬಾಗಿಲದೊಳು |ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯ ನಾ [೧] ಹರಿ ಶರಣರ ಕಂಡು ಗರುವಿಸಿ ಕೆಲಿಯೆನು |ದುರುಳರ ಬೆನ್ನಟ್ಟಿ ಹೋಗೆನಾ ನಮ್ಮಯ್ಯನಾ [೨] ಒಡೆಯನ ಮುಂದೆನ್ನಾ ಒಡಲವ ತೋರುವೆ |ಬಿಡದೆ ಅಂಗಣದೊಳು ಹೊರಳುವೆ ನಮ್ಮಯ್ಯ ನಾ [೩] ಹರಿನಾಮದಿಂದ ಭೋಂಕರಿಸಿ ವದರುವೆ |ಬರಗುಡೆ ಹಮ್ಮ ಸ್ವಜಾತಿಯ ನಮ್ಮಯ್ಯ ನಾ [೪] ತಂದೆ ಮಹಿಪತಿ ಸ್ವಾಮಿ ಬಂದು ಮೈಯ್ಯಾದಡವಿ…
-
Guru daivada olavenege
Composer : Shri Mahipati dasaru Expln by Shri Kesava Rao Tadipatri ಗುರು ದೈವದೊಲವೆನಗೆ ಬಲವೆ ಬಲವುಏರಿ ಬಿನುಗು ದೈವದ ಬಲವು ಯಾತಕೆ ಹಲವು ||ಅ.ಪ|| ಗುರು ನಯನದೊಲವೆನಗೆ ನವನಿಧಾನದ ಬಲವುಗುರು ಅಭಯದೊಲುಮೆ ನವಗ್ರಹದ ಬಲವುಗುರು ಅನುಗ್ರಹದೊಲವು ಎನಗೆ ಅನುದಿನ ಬಲವುಗುರು ಒಲುಮೆ ಎನಗೆ ಸಿರಿ ಸಕಲ ಬಲವು [೧] ಗುರು ದಯದೊಲವೆನಗೆ ತಾಯಿ ತಂದೆಯ ಬಲವುಗುರು ಕರುಣದೊಲವೆನಗೆ ಬಾಹು ಬಲವುಗುರು ಭೋದದೊಲವೆನಗೆ ಬಂಧು ಬಳಗದ ಬಲವುಗುರು ಧರ್ಮದೊಲವೆನಗೆ ಸರ್ವ ಬಲವು [೨] ಗುರು…
