-
Jaya bho jaya Venkatesha
Composer: Shri Prasannavenkata dasaru ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊಜಯಕರ್ತಾ ಭಯಹರ್ತಾಭಯ-ದಾಯಕ ಮೂರ್ತೆ [ಪ] ಫಣಿಗಿರಿವರ ಫಣಮಂದಿರ ಪ್ರಣತಮನೋಹರಘನ ಸದ್ಗುಣಗಣ ಪೂರ್ಣ ಘನ ಶಾಮಲವರ್ಣಮನ್ಮಾನಸ ಮುನಿತಾಪಸ ಮನೋಮಾನಸ ಹಂಸದನುಸುತಹರ ಧನು ಸಂಹರ ದಿನಮಣೀಶ […]
-
Mangalam – Nandana Kanda
Composer: Shri Harapanahalli Bheemavva ನಂದನ ಕಂದ ಸುಂದರ ಕೋಮಲಾಂಗಚಂದ್ರ ವದನ ಮುಚುಕುಂದ ವರದಗೆಮಂಗಳಂ ಮಂಗಳಂ || ಮುದ್ದು ಮುಖದಲಿ ತಿದ್ದಿಟ್ಟ ತ್ರಿನಾಮವಹದ್ದುವಾಹನ ಕದ್ರು ಸುತ ಫಣಿ ಶಯನ |ಶ್ರೀಶ ಭೀಮೇಶ ಕೃಷ್ಣನೆ ವೆಂಕಟೇಶಸಾಸಿರ […]
-
Hanumana maneyavaru
Composer: Shri Vidyaprasanna Teertharu ಹನುಮನ ಮನೆಯವರು ನಾವೆಲ್ಲರೂ |ಹನುಮನ ಮನೆಯವರು || ಪ || ಅನುಮಾನ ಪಡೆದೆಲೆ ಸ್ಥಳವಕೊಡಿರಿ ಎಮಗೆ ||ಅ .ಪ || ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ |ಹೃದ್ಗಕ್ತವಾದೆಮ್ಮ […]