-
Hottu hoyitalla
Composer : Shri Gurushreesha vittala ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲಮತ್ತೆ ಮತ್ತೆ ಉನ್ಮತ್ತರ ಸಂಗದಿಉತ್ತಮರಿಗೆ ಕರವೆತ್ತಿ ಮುಗಿಯದಲೆ ||ಪ|| ನಿತ್ಯ ನಿತ್ಯದಲ್ಲಿ ಪರರ ವಿತ್ತವ ಬಯಸುತಲಿಹತ್ತಿ ಹೊಂದಿದವರೆಂದು ಮೋಹಕೆ ಬಿದ್ದುಚಿತ್ತಜ ಪಿತನನೇಕ […]
-
Teertha yatre embudu
Composer : Shri Mahipati dasaru ತೀರ್ಥಯಾತ್ರೆ ಎಂಬುದು ಇದೆ ನೋಡಿಅರ್ತು ಸ್ವಾಮಿ ಸದ್ಗುರು ಪಾದ ಕೂಡಿ [ಪ] ಭ್ರೂಮಧ್ಯವೆಂಬುದಿದೆ ಕಾಶಿಬ್ರಹ್ಮಸುಖ ತುಳುಕುತಿದೆ ಸೂಸಿನೇಮದಿಂದಲಿ ನೋಡಲು ಧ್ಯಾನಿಸಿಕರ್ಮಪಾಶ ಹೋಯಿತು ಛೇದಿಸಿ [೧] ತ್ರೀವೇಣಿ ಸಂಗಮ […]
-
Vipareeta mativante
Composer : Shri Rama dasaru [Bade Saheb] ವಿಪರೀತ ಮತಿವಂತೆ ಸರಸ್ವತಿಯೆ ನಿನ್ನಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ [ಪ] ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡುಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡಕುಂಭಿನಿಯೊಳ್ […]