-
Bharati Janani Palisu
Composer : Shri Vijayadasaru ಭಾರತೀ ಜನನಿ ಪಾಲಿಸು ನಿತ್ಯ, ಮಾರುತನ ರಾಣಿ |ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ ||ಪ|| ಭಕುತಿ ಇಲ್ಲದೇ ಅನುದಿನ |ಅಕಟನಿಲ್ಲದೆ |ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ, […]
-
Manave nee drudha
Composer : Shri Vijayadasaru ಮನವೆ ನೀ ದೃಢವಾದರೆ ಮನಸಿ-ಜನಯ್ಯನ ಚರಣ ಕಾಂಬುವೆನು ನಾನು ||ಪ|| ಹಂಬಲವನ್ನು ಮಾಡದಿದ್ದರೆ ಹರಿಎಂಬ ನಾಮ ಪೀಯೂಷ ದೊರಕುವುದು ||೧|| ಚಂಚಲವುಳ್ಳವನಾಗದಿದ್ದರೆ ದುಷ್ಟಪಂಚೇಂದ್ರಿಯಗಳ ಸ್ಥಿರವಾಗಿ ನಿಲ್ಲಿಸುವೆ ||೨|| ಅತ್ತಲಿತ್ತಲಿ […]