-
Puttisa byadavo
Composer : Shri Purandara dasaru ಪುಟ್ಟಿಸ ಬ್ಯಾಡವೊ ದೇವ ಎಂದೆಂದಿಗು ಇಂಥ ||ಪ||ಕಷ್ಟಪಟ್ಟು ತಿರುಗುವ ಪಾಪಿ ಜೀವನವ ||ಅ.ಪ|| ನರರ ಸ್ತುತಿಸಿ ನಾಲಿಗೆ ಬರಡು ಮಾಡಿ ಕೊಂಡುಉದರ ಪೋಷಣೆಗಾಗಿ ಅವರಿವರೆನ್ನದೆಧರೆಯೊಳು ಲಜ್ಜೆ ನಾಚಿಕೆಗಳನೀಡ್ಯಾಡಿಪರರ […]
-
Ee pariya adhikara
Composer : Shri Purandara dasaru ಈ ಪರಿಯ ಅಧಿಕಾರ ಒಲ್ಲೆ ನಾನು |ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು [ಪ] ಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |ಕರುಣದಲಿ ರಚಿಸಿ ನೀ ಈ […]
-
Dasare purandara dasaru
Composer : Shri Vijaya dasaru ದಾಸರೆ ಪುರಂದರದಾಸರುಲೇಸಾಗಿ ಎನಗೆ ಸುಮಾರ್ಗವನು ತೋರಿದರು ||ಪ|| ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂಅತಿ ದಯಾಪರರಾಗಿ ತನ್ನವನಿವನೆಂದುಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು ||೧|| ಶಬ್ದಾದಿ ಮೊದಲಾದ […]
