-
Odagi Paliso
Composer : Shri Pranesha Dasaru on Shri Padmanabha Tirtharu ಒದಗಿ ಪಾಲಿಸೊ ಭವಾಂಬುಧಿಯ ದಾಟಿಸೊ ||ಪ|| ಮದನ ಜಿತ ಭೂಸುರ ಶರಣ್ಯ |ಪದುಮನಾಭ ಯತಿವರೇಣ್ಯ ||ಅ.ಪ.|| ಸದ್ಯ ದೊಡ್ಡ ಮಾತು ಅಪ್ರಬದ್ಧನಾ ನುಡಿಯೆ ಕೇಳುಮಧ್ವ ದ್ವೇಷಿಗಳಲಿ ಎನ್ನವಿದ್ಯೆ ತೋರಿ ಬದುಕದಂತೆ [೧] ಒಡಲಿನಾಸೆಗಾಗಿ ಕಂಡಕಡೆಗೆ ತಿರುಗೆ ಪ್ರಾಪ್ತಿಯೆಂಬುದುಡುಗಿ ಪೋಗಿ ಕೊನೆಗೆ ಮನೆಗೆಮಿಡುಕಿಕೊಳುತ ಬರುವ ಅಧಮನ [೨] ಹಾನಿ ಲಾಭ ಕ್ಲೇಶ ಮೋದವೇನು ಆವ ಕ್ಷಣಕೊದಗಲುಪ್ರಾಣೇಶ ವಿಠಲ ಕರುಣೆಯಿಂದತಾನೆ ಕೊಟ್ಟನೆಂಬ ಸುಮತಿ [೩] odagi paaliso…
-
Shri Sukta – Kannada anuvada
By Shri Bannanje Govindacharya ಬಣ್ಣ ಪುತ್ಥಳಿಚಿನ್ನ ಹರಿಯವಳ ಮನದನ್ನಬಂಗಾರ-ಬೆಳ್ಳಿ ಹಾರ ಕೊರಳಲ್ಲಿ |ಚಂದ್ರನೊಲು ಚಂದ ಸೊಗದಂದ ಲಕುಮಿಜಾತವೇದನೆ ತಾರ ನನಗವಳ ಹರಕೆ [೧] ಜಾತವೇದನೆ ತಾರ ನನಗವಳ ಹರಕೆಯನುಕರಗಿ ಕಣ್ಮರೆಯಾಗದಂಥ ಸಿರಿಯ |ಅವಳೊಲಿಯೆ ಪಡೆದೇನು ನಾನು ಬಂಗಾರವನುಪಡೆದೇನು ಹಸು ಕುದುರೆ ಆಳುಗಳನು [೨] ಕುದುರೆ ಮುಂಚೂಣಿಯಲಿ ತೇರುಂಟು ನಡುವೆ ಮ-ದ್ದಾನೆಗಳ ಗೀಳಿಂದ ಗೆಲುವು ಗೊಂಡವಳು |ಸಿರಿದೇವಿಯನು ಕರೆವೆ ನನ್ನನಾ ಸಿರಿದೇವಿವಾತ್ಸಲ್ಯ-ದೆರಕದಲಿ ಪೊರೆಯುತಿರಲಿ [೩] ಕಂಚುನಗೆಯವಳು ಬಂಗಾರದಾ ಸುತ್ತು ಪಾಗಾರದವಳುಕರುಣೆಯಿಂ-ದೆಸೆವವಳು ತಣಿದವಳು ತಣಿಸುವವಳು |ತಾವರೆಯೆ ನೆಲೆದಾಣ ತಾವರೆಯದೇ…
-
Keliri keliri – Dirgha kriti
Composer: Shri Bannanje Govindacharya about Shri Madhwacharya ಪೂಜ್ಯ ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ಆಚಾರ್ಯ ಮಧ್ವರ ಕುರಿತು ರಚಿಸಿದ ಪದ್ಯ | ಕೇಳಿರಿ ಕೇಳಿರಿ ಚೆಂದದ ಕಥೆಯಉಡುಪಿಯ ಕೃಷ್ಣನ ತಂದನ ಕಥೆಯ |ಪ|ಕೊಡಬೇಡಿ ಕೊಡಬೇಡಿ ಒಂದು ಚಿಕ್ಕಾಸುಹಾಳು ಮಾಡದಿರಿ ಬಾಳಿನೊಂದೊಂದು ತಾಸು |ಅ .ಪ| ದೇವರ ಆಣತಿ ತಲೆಯಲಿ ಹೊತ್ತುಅಂಜನೆಯುದರದಿ ಹುಟ್ಟಿತು ಕೂಸುಬಾಲದ ಬೆಂಕಿಯ ರಿಂಗಣದಿಂದಲಂಕಾಪಟ್ಟಣ ಸುಟ್ಟಿತು ಕೂಸು || ೧ || ರಕ್ಕಸರೆಲ್ಲ ಬೆಕ್ಕಸ ಬೆರಗುರಾವಣನೆದೆಗೇ ಗುದ್ದಿತು ಕೂಸುಕಪಿಗಳ ಕಿಲ ಕಿಲ ಕೇಳಿಸದಾಗಗಂಧಮಾದನವ ನೆತ್ತಿತು…
