-
Paripalisuvudu emmanu
Composer : Shri Muddumohana vittala dasaru on Lakshmi Devi ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿಕರುಣಾಕರನ ಪಾದ ಸ್ಮರಣೆಯನೆ ಕೊಟ್ಟು (ಪ) ಅಮರೇಶ ವಂದ್ಯಳೆ ಕಮಲಾಲಯೆ ನೀಬಂದುಶ್ರಮವಿಲ್ಲದೆ ಯನ್ನೆಯ ಮಮತೆಯನು ಬಿಡಿಸು [೧] […]
-
Shri Padmanabha Tirthara
Composer : Shri Lakumeesha dasaru on Shri Padmanabha Tirtharu ಶ್ರೀ ಪದ್ಮನಾಭ ತೀರ್ಥರ ಶ್ರೀ ಪದ್ಮ ಅಡಿ ಭಜಿಸೆಶ್ರೀ ಪದ್ಮನಾಭ ನೊಲಿವಾ | ಪ | ಶ್ರೀಪತಿ ಪರ ನೆಂದು ತಿಳಿಸುತಆಪದಂಗಳ […]
-
Padmanabhara bhajiso
Composer : Shri Karpara Narahari Dasaru on Shri Padmanabha Tirtharu ಪದ್ಮನಾಭರ ಭಜಿಸೋ ಹೇ ಮನುಜಾನೀ ||ಪ||ಮಧ್ವರಾಯರ ಕರಪದ್ಮ ಸಂಭವರಾದ ||ಅ.ಪ|| ಮತ್ತ ಮಾಯಿಗಳೆಂಬೊ ಹಸ್ತಿಗಣಕೆ ಪಂಚವಕ್ತ್ರರೆಂದೆನಿಸಿದ ಪೃಥ್ವೀಸುರಸೇವಿತ [೧] ಪ್ರೀತಿಯಿಂದಲಿ […]
