Tag: shubha rao

  • Kamalalaye kolhapuranilaye

    Composer : Shri Prasannavenkata dasaru ಕಮಲಾಲಯೆ ಕೊಲ್ಹಾಪುರ ನಿಲಯೆ |ಶ್ರೀಮಹಾಲಕುಮಿ ದೇವಿಯೆ [ಪ]ನಮಿಪೆ ನಿನ್ನ ಪದ ಕಮಲಕನುದಿನ |ಕಮಲನಾಭನ್ನ ತೋರಿಸಮ್ಮಾ [ಅ.ಪ] ಕಮಲಗಂಧಿಯೆ ಕೋಮಲಾಂಗಿಯೆ |ಬ್ರಹ್ಮಾದಿಗಳಿಂದೊಂದಿತೆ ನಿತ್ಯ ಮುಕ್ತೆ |ಸುಮನಂತ ಹರಿಯನಂತ ಗುಣಂಗಳನೇಮದಿಂ ನೆನೆವ ಸದಾನಂದ ವದನಳೆ [೧] ಅರಿಷಿಣ ಕುಂಕುಮ ಚಂದನ ಲೇಪಿತೆ |ಸಿರಿ ಸುಖ ಸಂಪತ್ತು ಸೌಭಾಗ್ಯದಾತೆ |ಅರಿತು ನಿನ್ನ ಪತಿಯಾರಾಧಿಸಲು |ಸರಿ ಮನ ಕೊಡು ಸಿರಿವರಾಗ್ರಹ ಸದನೆ [೨] ಅಂದುಗೆಯಾದಿ ಅಲಂಕಾರ ಚೆಂದಳೆ |ಮಂದಸ್ಮಿತೆ ಮಹಾಮಂದಿರೆ ಇಂದಿರೆ |ವಂದಿಪ ಭಕುತರಾನಂದದಾತೆ ಮಹಾ-ನಂದ…

  • Devi ninnaya mudi

    Composer : Shri Harapanahalli Bheemavva ಹೂವ ಕೊಡೆ ತಾಯಿ ವರವ ಕೊಡೆದೇವಿ ನಿನ್ನಯ ಮುಡಿ ಮ್ಯಾಲಿದ್ದ ಮಲ್ಲಿಗೆ |ಪ| ಕಟ್ಟ್ಟುವೊ ತೊಟ್ಟ್ಟಿಲ್ ಹುಟ್ಟೊ ಗಂಡು ಮಕ್ಕಳುಮುತ್ತೈದೆ ತನವ ಮುದದಿಂದಮುತ್ತೈದೆ ತನವ ಮುದದಿಂದ ಬೇಡುವೆಶ್ರೀ ಮಾಹಲಕುಮಿ ದಯಮಾಡೆ |೧| ಅಂದಣ ರಥ ಬಂದ್ಹೋಗೋ ಹೆಣ್ಣು ಮಕ್ಕಳುಬಂಧುಗಳಿಗೆಲ್ಲ ಬಲು ಕ್ಷೇಮಬಂಧುಗಳಿಗೆಲ್ಲ ಬಲು ಕ್ಷೇಮ ಇರುವಂತೆಇಂದಿರಾದೇವಿ ದಯಮಾಡೆ |೨| ದಂಪತಿ ನಲಿಸುತ ಸಂಪತ್ತು ಸೌಭಾಗ್ಯಇಂಥ ಮಂದಿರಕೆ ಬಹುಮಾನಇಂಥ ಮಂದಿರಕೆ ಬಹುಮಾನ ಇರುವಂತೆಸಂತೋಷದಿ ವರವ ದಯಮಾಡೆ |೩| ಅನ್ನ ಗೋಗಳು ದಿವ್ಯ…

  • Lakshmi Stavaraja – Dirgha kriti

    Composer : Shri Gurujagannatha dasaru ಹರಿಯರಸಿ ಸಿರಿನೀನೆ ಸರ್ವದಹರಿಯ ವಕ್ಷ ಸ್ಥಲ ನಿವಾಸಿನಿಹರಿಯ ದಕ್ಷಿಣ ತೊಡೆಯೊಳೊಪ್ಪುತ ಕಾಲ ದೇಶದಲಿಹರಿಯ ಸಹಿತದಿ ಹರ್ಯನುಜ್ಞದಿಹರಿಯ ಸೇವಾ ನಿರುತಗೈಯುತಹರಿಯ ಪದಕೆ ನೀಡಿ ಸುಖಿಸುವ ಶಿರಿಯೆ ವಂದಿಪೆನು ||೧|| ಹರಿಯ ಕರುಣದಿ ಸರಸಿಜಾಂಡವಹರಿಯ ಸಹಿತದಿ ಹರಿಯ ತೆರದಲಿಹರಿಯ ಮನಕತಿ ಪ್ರೀತಿಗೋಸುಗ ಸೃಷ್ಟಿ ಸ್ಥಿತಿಲಯವಹರಿಯ ಚಿತ್ತನುಕೂಲ ಮಾಡುತಹರಿಯ ಸಂಕಲ್ಪಾನುಸಾರದಿಹರಿಯನುಗ್ರಹ ಪಡೆದ ನಿನ್ನನು ತುತಿಪೆ ನನವರತ ||೨|| ಹರಿಯ ರಮಣಿಯೆ ಹರಿಯ ಜ್ಞಾನವಹರಿಯ ಪದಯುಗ ಭಕ್ತಿ ಪಾಲಿಸಿಹರಿಯ ಸಹಿತದಿ ನಿನ್ನ ರೂಪವ ಎನ್ನ ಮನದಲ್ಲಿಹರಿಯ…

error: Content is protected !!