Tag: shubha rao

  • Indu kande nanu shankarana

    Composer : Shri Kakhandaki Krishna dasaru ಇಂದು ಕಂಡೆ ನಾನು | ಶಂಕರನಾ |ನಿಂದಿಹ ಕೋಟೇಶ್ವರನಾ [ಪ] ಅವದುಂಬರ ಮುನಿಯಾ | ತಾಪಕೊಲಿದುತಾವದಗಿದೇ ನಡೆತಂದು [೧] ಕೃಷ್ಣ ವೇಣಿಯಾ ಮಧ್ಯಾ ಜಲದೊಳಗೆ |ವಿಷ್ಣು […]

  • Nandigamana

    Composer : Shri Prasannavenkata dasaru ನಂದಿಗಮನ ಆನಂದ ಸದನ ಮುನಿವಂದಿತ ಮಂದಾಕಿನಿಧರನೆ ವಂದನೆ [ಪ] ಮಂದಮತಿ ಕಳೆದು ನಂದತೀರ್ಥಮತ |ದಂದ ತತ್ವಗಳ ಚೆಂದದಿ ತಿಳಿಸೋ [ಅ.ಪ] ಚಂದ್ರಮೌಳಿ ಚತುರಾನನ ನಂದನೆ |ವಂದಿಮಾಗಧರೊಂದಿತ ಚರಣನೆಸಿಂಧುರಾರ್ಚಿತ […]

  • Parvati pati paahi

    Composer : Shri Pranesha dasaru ಪಾರ್ವತೀ ಪತಿ ಪಾಹಿ ಹರಹರ [ಪ]ಪಾರ್ವತೀಪತಿ ನೀನೊಲಿದು ಮನಸಿನೊಳುತೋರ್ಪುದು ಕೇಶವನ | ಹರಹರ [ಅ.ಪ] ವಿಜಯ ನಿನ್ನೊಳಗಂದು ವಿಜಯಿಸಲಸ್ತ್ರವ |ತ್ರಿಜಗವರಿಯ ಕೊಟ್ಟ |ಮಜ ಭಾಪುರೆ ಅಂಬುಜ ಸುತ […]

error: Content is protected !!