-
Stutimani malike – Dirgha kriti
Composer : Harapanahalli Bheemavva ಶ್ರೀ ಹರಪನಹಳ್ಳಿ ಭೀಮವ್ವರ ರಚನೆಸ್ತುತಿಮಣಿ ಮಾಲಿಕೆ ಕರಿಮುಖದ ಗಣಪತಿಯ ಜರಣಕ್ಕೆಯೆರಗಿಶಾರದೆಗೆ ಸೆರಗೊಡ್ಡಿ ವರವಾನುವರವ ಬೇಡಿಕೊಂಬೆ ಸ್ಥಿರವಾದ ಭಕುತಿ ಕೊಡುಯೆಂದು ೧ ವಾಯು ಬ್ರಹ್ಮ ಭಾರತಿಗೆ ಭಾಳ ಬೇಡಿಕೊಂಡ್ವೇದವ್ಯಾಸರಿಗೆ ನಮೋಯೆಂಬೆನಮೋಯೆಂದು […]
-
Adariso adariso agama
Composer: Shri Gopaladasaru ಆದರಿಸೋ ಆದರಿಸೊ ಆಗಮ ಪ್ರತಿ ಪಾದ್ಯ |ಮೋದತೀರಥ ಪೂರ್ಣಬೋಧಾಚಾರ್ಯ | ಪ | ಮುನಿ ಕುಲೋತ್ತಮಾ ಶಿರೋರತುನ ಕಾಂಚನ ವರ್ಣಘನಜ್ಞಾನ ಪರಿ ಪೂರ್ಣ ಶುಭಾ ಗುಣಣಾರ್ಣಾ |ಅನಿಮಿಷರ ಗುರುವೆ ಅನಮಿತ್ತಬಂಧು […]
-
Yatiye enage neene gatiye
Composer: Shri Gopaladasaru ಯತಿಯೆ ಎನಗೆ ನೀನೆ ಗತಿಯೇ ಅಲ್ಲಾದನ್ನೆ ಅ |ಪ್ರತಿಯೆ ನಾ ಕಾಣೆ ಯಿನ್ನಿಕ್ಷಿತಿಯೊಳಾರಸಿ ನೋಡಾ |ಸತತ ಸನ್ಮಾರ್ಗದ ಪಥವನು ತೋರಿಸಿ |ಗತಿಯಾಗು ದಶಪ್ರಮತಿ ಮುನಿರಾಯ || ಪ || ಜೀವನಾಮಕ […]