-
Guru Satyajnanara charana
Composer : Shri Hanumesha dasaru Sri Satyajnana TirthasatyadhIrakarAbjottho j~nAnavairAgyasAgaraH |satyaj~nAnAkhyataraNiH svAMtadhvAMtaM nikRRiMtatu॥ सत्यधीरकराब्जोत्थो ज्ञानवैराग्यसागरः ।सत्यज्ञानाख्यतरणिः स्वांतध्वांतं निकृंततु ॥1906 to 1911Aradhane – Magha Shuddha EkadashiVrundavana – Rajamundry ಗುರು ಸತ್ಯಜ್ಞಾನರ ಚರಣ ದರುಶನದಿನೂರಾರು ಜನ್ಮ ಪಾವನವಾಯಿತು ಮುದದಿ [ಪ] ಗುರುಗಳುಪದೇಶದಿಂ ಪರಮ ಪಾವನನಾದೆನರಹರಿಯ ಭಜಿಸುವ ಅಧಿಕಾರಿಯಾದೆಗುರುಮಧ್ವರಾಯರಾ ಗ್ರಂಥಶ್ರವಣಾದಿಗಳನಿರುತದಲಿ ಮಾಡುವುದಕರ್ಹನಾದೆ (೧) ಗುರುಗಳುಪದೇಶವಿಲ್ಲದೆ ಮಾಡುವ ಮಂತ್ರಗುರುಗಳುಪದೇಶವಿಲ್ಲದ ಜ್ಞಾನವುಗುರುಗಳುಪದೇಶವಿಲ್ಲದ ಕರ್ಮಕವನಗಳುಉರಗವಾಸದಂತೆ ಕಾಣಯ್ಯ (೨) ಅಂಕಿತವಿಲ್ಲದಾ ಪದ್ಯಗಳು ಶೋಭಿಸವುಅಂಕಿತವು ಇಲ್ಲದಿರಬಾರದೆನುತಾಪಂಕಜನಾಭ ಹನುಮೇಶ ವಿಠಲನೆಂಬೊಅಂಕಿತವನಿತ್ತಾ…
-
Sarasi sambhava sundara
Composer : Shri Yogeendra tirtharu on Shri Rayaru SrI Yogeendra TIrtharu1671 – 1688aMkita : SrI hari prasAdAMkita ” SrIrAma “Aradhane – Magha Shuddha Dashami ಸರಸೀ ಸಂಭವಾ ಸುಂದರಾ |ಚರಣ ಯುಗ ಶರಣೆಂಬೆ ನಿನಗೆ |ಪ| ಕರುಣಿಸಿ ಪದವಾ ಪರಿಪಾಲಿಸಿದೆ |ಪರಮ ಪುರುಷನನುಗ್ರಹವ ಪಡೆದೆ | ೧ | ವೈರಿ ನಿಕರವಾ ದೂರೀಕರಿಸಿದೆ |ಗುರು ರಾಘವೇಂದ್ರರಾಯ ಸ್ಮರಿಸೂವೆ ನಿಮ್ಮಾಯ |೨| ಶ್ರೀರಾಮ ಪದಾಂಭೋಜ ವರ ಪೂಜಾ ಬಲದಿಂ |ದುರಿತಾವ್ಯನಗೆ…
-
Sanjeevana giridhara
Composer : Shri Mohana dasaru ಸಂಜೀವನ ಗಿರಿಧರ ಪಾಹಿಮಾಂ || ಪ || ಚಕ್ರತೀರ್ಥನಿವಾಸ ಶಕ್ರಾದ್ಯಮರಧೀಶ |ವಕ್ರಾನನ ಮೂರುತಿ ಪಾಹಿಮಾಂ || ೧ || ಮಂತ್ರ ಮೂಲಸ್ಥಿತ ಕಂತು ಪಿತನ ದೂತ |ಯಂತ್ರೋದ್ಧಾರಕ ಪಾಹಿಮಾಂ || ೨ || ಮೋಹನ ವಿಠ್ಠಲದಾಸ ಪೋಷಕ |ಮಾಯಾ ಮೋಹಕ ಭಂಜನ ಪಾಹಿಮಾಂ || ೩ || saMjeevana giridhara pAhimAM || pa || cakrateerthanivAsa shakrAdyamaradheesha |vakrAnana mUruti pAhimAM || 1 || maMtra moolasthita…
