Tag: shubha rao

  • Manniso nee enna

    Composer : Shri Vadirajaru ಮನ್ನಿಸೊ ನೀ ಎನ್ನ ಮಧ್ವಮುನಿರನ್ನಚೆನ್ನಿಗ ಶ್ರೀಹರಿಪಾದ ಸೇವಕನೆ [ಪ.] ಅಂಜನೆಯ ಗರ್ಭ ಪರಿಪೂರ್ಣ ಚಂದ್ರಮನೆಕಂಜ ಪ್ರಿಯ ಸುತನಿಗೆ ಕಲ್ಪತರು ನೀನೆರಂಜಿಸುವೆ ಶ್ರೀರಾಮಚಂದ್ರನ್ನ ಸೇವಕನೆಸಂಜೀವ ಗಿರಿಯನು ತಂದ ಮಹಾತ್ಮನೆ (೧) ಅರ್ಜುನನಿಗೆ ಅಣ್ಣನಾಗಿ ಅಖಿಲ ದಿಕ್ಕೆಲ್ಲವನುಲಜ್ಜೆಯನು ಕೆಡಿಸಿ ಷಡ್ರಥಿಕರನು ಜರಿದೆಮೂಜಗವು ಮೆಚ್ಚಲು ಮಾಗಧನ ಸೀಳಿದೆಸಜ್ಜನಪ್ರಿಯ ಭೀಮಸೇನ ಉದಾರ (೨) ಮೂರಾರು ಎರಡೊಂದು ಮೂಢ ಮತಗಳ ಜರಿದುಸಾರ ಮಧ್ವಶಾಸ್ತ್ರ ಸಜ್ಜನರಿಗೊರೆದೆಧೀರ ಶ್ರೀ ಹಯವದನನ ಕೂರ್ಮ ಸೇವಕನಾದಧೀರ ಮಧ್ವಾಚಾರ್ಯ ದೇಶದೊಳು ಮೆರೆದೆ (೩) manniso nI…

  • Muddu mukhadata

    Composer : Shri Vadirajaru ಮುದ್ದು ಮುಖದಾತ ನಮ್ಮ ಮುಖ್ಯ ಪ್ರಾಣ ನಾಥನೊಸದ್ಗುಣ ವಂದಿತ ವಾಯು ಜಾತನೊ ರಾಮ ದೂತನೊ [ಪ.] ಜಾನಕೀಶನ ವೈರಿ ಶೂಲನೊ ಶೂರನೊ ಬಹು ಧೀರನೊಮಾನಿನಿ ಸೀತೆಯ ಕಂಡು ಬಂದನೊ ಮುಂದೆ ನಿಂದನೊ (೧) ಸಾಗರವನ್ನು ದಾಟಿದ ಧೀರನೊ ಕಂಠೀರವನೊರಾಗ ತಾಳ ಮೇಳದಲ್ಲಿ ಜಾಣನೊ ಪ್ರವೀಣನೊ (೨) ವಾನರ ರೂಪಿಲಿ ಮುದ್ರೆಯಿತ್ತನೊ ವನ ಕಿತ್ತನೊಆ ನಗರವನೆಲ್ಲ ಸುಟ್ಟನೊ ಬಹು ದಿಟ್ಟನೊ (೩) ನಂಬಿದ ಭಕ್ತರ ಕಾಯುವ ದಾತನೊ ಪ್ರಖ್ಯಾತನೊಅಂಬುಜಾಸನ ಪದಕೆ ಬಂದು ನಿಂತನೊ…

  • Satyajnana Tirtha

    Composer : Shri Hanumesha dasaru Sri Satyajnana TirthasatyadhIrakarAbjottho j~nAnavairAgyasAgaraH |satyaj~nAnAkhyataraNiH svAMtadhvAMtaM nikRRiMtatu॥ सत्यधीरकराब्जोत्थो ज्ञानवैराग्यसागरः ।सत्यज्ञानाख्यतरणिः स्वांतध्वांतं निकृंततु ॥1906 to 1911Aradhane – Magha Shuddha EkadashiVrundavana – Rajamundry ಸತ್ಯಜ್ಞಾನ ತೀರ್ಥರಿತ್ತರಂಕಿತವನ್ನು ಇನ್ನೇನಿನ್ನೇನುನಿತ್ಯ ಹರಿಯ ಭಜಿಸುವ ಅಧಿಕಾರಿಯಾದೆನಿನ್ನೇನಿನ್ನೇನು (೧) ಕಷ್ಟಬಟ್ಟ ದಿವ್ಯ ಶ್ರೇಷ್ಠ ಮಾರ್ಗವು ಸಿಕ್ಕಿತಿನ್ನೇನಿನ್ನೇನುಎಷ್ಟು ಪೇಳಲಿ ಎನ್ನಾದೃಷ್ಟವು ತೆರೆಯಿತು ಇನ್ನೇನಿನ್ನೇನು (೨) ಹನುಮೇಶವಿಠಲನೆಂಬೊ ನಾಮ ಅಂಕಿತವಿತ್ತರಿನ್ನೇನಿನ್ನೇನುದಿನವು ದೈವಗಳಿಗೆ ನಮಿಸಿ ಬೇಡ್ವದು ತಪ್ಪಿತಿನ್ನೇನಿನ್ನೇನು (೩) satyaj~jAna tIrtharittaraMkitavannu innEninnEnunitya hariya…

error: Content is protected !!