-
Shrinivasa neene paaliso
Composer : Shri Purandara dasaru ಶ್ರೀನಿವಾಸ ನೀನೇ ಪಾಲಿಸೋ ಶ್ರುತಜನ ಪಾಲಗಾನಲೋಲ ಶ್ರೀ ಮುಕುಂದನೇ | ಪ | ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪವೇಣುಗೋಪಾಲಾ ಗೋವಿಂದ ವೇದವೇದ್ಯ ನಿತ್ಯಾನಂದ |ಅ.ಪ| ಎಂದಿಗೆ ನಿನ್ನ […]
-
Vara Vaikuntadi – mangalam
Composer : Shri Anantadreesharu ವರ ವೈಕುಂಠದಿ ಬಂದವಗೆವರಗಿರಿಯಲಿ ಸಂಚರಿಸುವಗೆವರಹ ದೇವನ ಅನುಸರಿಸಿಸ್ವಾಮಿ ಪುಷ್ಕರಣಿ ತೀರದಲ್ಲಿರುವವಗೆಮಂಗಳಂ ಜಯ ಮಂಗಳಂ [೧] ಸರಸದಿ ಬೇಟೆಗೆ ಹೊರಟವಗೆಸರಸಿಜಾಕ್ಷಿಯಳ ಕಂಡವಗೆಮರುಳಾಟದಿ ತಾ ಪರವಶನಾಗುತಕೊರವಿ ವೇಷ ಧರಿಸಿರುವವಗೆಮಂಗಳಂ ಜಯ ಮಂಗಳಂ […]
-
Giriraya Giriraya
Composer : Shri Jayesha vittala ಗಿರಿರಾಯ ಗಿರಿರಾಯ || ಪ ||ಕರುಣಾರ್ಣವ ತವ ಶರಣನು ಬಾ ಬಾ || ಅ ಪ || ಪೂರ್ಣೇಂದುವದನನೇ ಆನಂದಮೂರುತಿ |ಅನಾಥನೆಂದೆನ್ನ ಧ್ಯಾನಕೆ ಬಾ ಬಾ || […]