Tag: shubha rao

  • Appa Venkobana – Dirgha kriti

    Composer : Shri Harapanahalli Bheemavva ಅಪ್ಪ ವೆಂಕೋಬನ ನೇತ್ರದಲಿ ನೋಡಿ |ಪವಿತ್ರಳಾದೆನೋ ಇಂದಿಗೆ |ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ |ಒಪ್ಪಿಕೊಬೇಕೋ ತಿಮ್ಮಪ್ಪ ಕರುಣಾನಿಧಿಯೇ || ಪ || ಹೆದರದೆ ಭೃಗು ಋಷಿಯು |ಒದೆಯೆ ಪಾದಗಳಿಂದ […]

  • Intha prabhuva kaneno

    Composer : Shri Vijayadasaru ಇಂಥಾ ಪ್ರಭುವ ಕಾಣೆನೋ ಈಜಗದೊಳ-ಗಿಂಥಾ ಪ್ರಭುವ ಕಾಣೆನೋ ||ಪ|| ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||ಅ.ಪ|| ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪುನೋಡದೆ ಬಂದು ಪೊರೆವಗಾಡಿಕಾರನು […]

  • Palisayya pavananayya

    Composer : Shri Gopala dasaru Expln by Shri Kesava Rao Tadipatri English meaning ಪಾಲಿಸಯ್ಯ ಪವನನಯ್ಯ ಪಾಲವಾರಿಧಿ ಶಯ್ಯ,ವೇಂಕಟರೇಯಾ || ಪ|| ಕಾಲಕಾಲಕೆ ಹೃದಯಾಲಯದೊಳು ನಿನ್ನಶೀಲಮೂರುತಿ ತೋರೋ ಮೇಲು ಕರುಣದಿ […]

error: Content is protected !!