-
Sharanu Shri guru
Composer : Shri Gurujagannatha dasaru ಶರಣು ಶ್ರೀ ಗುರು ರಾಘವೇಂದ್ರಗೆಶರಣು ಯತಿಕುಲತಿಲಕಗೆ [ಪ] ಶರಣು ಶರಣರ ಪೊರೆವ ಕರುಣಿಗೆಶರಣು ಹರಿಗುಣಲೋಲಗೆ [ಅ.ಪ] ಮಧ್ವಮತ ಶುಭವಾರ್ಧಿ ಚಂದ್ರಗೆಸಿದ್ಧಸಾಧನ ಮೂರ್ತಿಗೆಬದ್ಧ ಶ್ರೀಹರಿ ದ್ವೇಷಿ ಮಾಯಿಗಳಗೆದ್ದ ರಘುಕುಲ […]
-
Endu karunadinda noduvi
Composer : Shri Ananthadreesharu ಎಂದು ಕರುಣದಿಂದ ನೋಡುವಿ ರಾಘ-ವೇಂದ್ರ ಎಂದು ನಮಗಾನಂದ ನೀಡುವಿ [ಪ] ಎಂದು ಕರುಣದಿಂದ ನೋಡುವಿನೊಂದು ತಾಪದಿಂದ ಬಹಳಬೆಂದು ನಿನ್ನ ಕಂದನೆಂತೆಂದು ಪಾದಕೆಹೊಂದಿದವನ [ಅ.ಪ] ದೀನನಾನು ಧೇನಿಸುವೆನೊ ಅನುದಿನ ಕಾಮಧೇನು […]
-
Kuniyuta naliyuta baa
Composer : Shri Raja S Gururajacharya (Kamalesha ankita) ಕುಣಿಯುತ ನಲಿಯುತ ಬಾ ಶಂಕರ |ಮಣಿಯುವೆ ನಿನ್ನಡಿಗೆರಗುವೆ ಮುರಹರ ||ಪ|| ಢಮಢಮಢಮ ಎಂದು ಡಮರುಗ ದ್ವಾನಿಸಲು |ಠಣಠಣಠಣ ಎಂದು ವೃಷಭವು ನಲಿಯೇ |ಝಣ […]