-
Bhageerathiye bhava nashi
Composer : Shri Gopaladasaru ಭಾಗೀರಥಿಯೆ ಭವನಾಶಿ ಸಾಗರನಾ ಅರಸಿ |ಭಾಗವತ ಜನ ಪೋಷಿ |ಬಾಗುವೆ ನಿನ್ನ ಚರಣಗಳಿಗೆನ್ನಭವ |ರೋಗ ನೀಗೋದಕೂಪಾಯೋಗವ ತೋರಿಸು | ಪ | ಲೋಕ ಪಾವನಿ ಕಲ್ಯಾಣಿ ಶಾಂತನ್ನ ರಾಣಿ […]
-
Sharanu Bhargava Rama
Composer : Shri Gurugovinda dasaru ಶರಣು ಭಾರ್ಗವರಾಮ | ಶರಣು ಭಕುತ ಪ್ರೇಮಶರಣು ಭವ ಭಯ ಪರಿಹರಾ ||ಪ|| ಸನಕಾದಿ ಮುನಿವಂದ್ಯ |ಕನಕ ಗರ್ಭಜ ಜನಕ ಅನುನಯದಿ ಗೀತೆ ಫ |ಲ್ಗುಣಗೆ ಭೋಧಿಸಿದೇಎಣೆಯೆ […]
-
Parashuramage parama
Composer : Shri Gurugovinda dasaru ಪರಶುರಾಮಗೆ ಪರಮ ಪ್ರೀತ್ಯಾಗಲೀ || ಪ||ವರವೆನಿಪ ನರದೇಹದ್ ಹವಿಷನರ್ಪಿಸುವೆ ||ಅ.ಪ.|| ಜಪತಪಾನುಷ್ಠಾನ |ಅಪರಿಮಿತ ಸದ್ಯಾತ್ರೆ ಉಪಕೃತಿಯು ಪರರಿಗೆ |ಕಪಟ ವಿರಹಿತವೂ |ವಿಪುಲದಲಿ ಗೈದು ಸೂ |ಪಕ್ವ ವಾಗಿರುವಂಥ […]
