Tag: shubha rao

  • Kapadabekendu Gopalakrishnage

    Composer : Shri Vidyakanta Tirtharu Sri Vidyakanta theertharu of Sosale Vyasaraja matha 1812-1824Ashrama gurugalu – Sri Vidyavallabha TheerthaAshrama Shishyaru – Sri Vidyanidhi TheerthaAradhana – Jyeshta Shudha NavamiVrundavana Place– Sosaleಚತುಃಷಷ್ಟಿಕಲಾಯುಕ್ತಃ ಸರ್ವಸ್ವಾಂಬುಧಿಪಾರಗಃ |ವಿದ್ಯಾಕಾಂತಗುರುರ್ಭೂಯಾದಸ್ಮದಿಷ್ಟಾರ್ಥಸಿದ್ಧಯೇ ||Chatushahstikalaayuktaha sarvaswambudhipaaragaha |Vidyakaantagurubhooyadasmadishtartha siddhaye || ಕಾಪಾಡಬೇಕೆಂದು ಗೋಪಾಲ ಕೃಷ್ಣಗೆನೀ ಪೇಳಬಾರದೆ ರುಕುಮಿಣಿಯೆನೀ ಪೇಳಬಾರದೆ ಸತ್ಯಭಾಮ [ಪ] ಪಾಪ ಮಾಡುವನೆಂದು ಕೋಪ ಮಾಡಿದಿರೆಂದುನಾ ಪಾದಪದುಮಕ್ಕೆ ಶರಣೆಂಬೆ ತಾಯೆ (೧) ನಿಮ್ಮ ನುಡಿಗಳಿಂದ ಸಮ್ಮತಿಸುವ…

  • Pahi Shri Yadunandana

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಪಾಹಿ ಶ್ರೀಯದುನಂದನ ಶರದಂಬುಜವದನ || ಪ ||ಲಾವಣ್ಯಜಿತಮದನ ಕ್ಷೀರಾಭ್ಧಿಸದನ || ಅ. ಪ || ಗೋಕುಲಭೂಷಣ ದಾನವಶೋಷಣಆನತಹಿತತೋಷಣ ನೀರೇಜಾಕ್ಷಣ || ೧ || ಯಾದವಶೇಖರ ಭೂಸುರಶ್ರೀಕರಅದ್ಭುತ ಮಹಿಮನಿಕರ ದಾರಿತಮಕರ || ೨ || ನಾಮಗಿರೀಶ್ವರೀ ನರಹರಿತನುಧರರೋಹಿಣೀಸುತಸೋದರ…

  • Gopala paliso

    Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ಗೋಪಾಲ ಪಾಲಿಸೊ ನಿನ್ನ ಪಾದಸೇವಕನಿವನೆಂದು ನೀ ಭಾವಿಸಿಗೋಪಾಲ ಪಾಲಿಸೊ [ಪ] ನಾರಿಜನರುಟ್ಟ ಸೀರೆ ಸೆಳೆದು ತಾಭಾರಿ ಮರವನ್ನೇರಿ ವಿನೋದವತೋರಿದ ಸುರರಿಪು ವೈರಿಯೇ ಎನ್ನಯಕೋರಿಕೆ ನಡಸಲಿನ್ಯಾರಿಗೆ ಬೇಡಲೊ (೧) ತುಂಗ ಫಣಿಫಣ ಶೃಂಗದೊಳು ಚರಣಂಗಳ ಕುಣಿಸಿ ಭುಜಂಗಮವರನಿಗೆಭಂಗ…

error: Content is protected !!