-
Devi Indire
Composer : Shri Vishwendra Tirtharu ದೇವಿ ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪಪ್ರೇಮವ ಬಣ್ಣಿಸಲಸದಳ ಕಂಡ್ಯ [ಪ] ಜಕ್ಕ ಜವ್ವನ ಪೋಗ ಬಾರದೆಂದೆನುತಲಿಮಕ್ಕಳ ನಿನ್ನೊಳು ಜನಿಸನು ಕಂಡ್ಯಪೊಕ್ಕಳೊಳಗೆ ತಾನೆ ಮಕ್ಕಳ ಪುಟ್ಟಿಸಿದಅಕ್ಕರೆಯನು ಶ್ರೀದೇವಿ ನೀ […]
-
Apamrutyu parihariso aniladeva
Composer : Shri Jagannatha dasaru ಅಪಮೃತ್ಯು ಪರಿಹರಿಸೊ ಅನಿಲದೇವಕೃಪಣ ವತ್ಸಲನೆ ಕಾಯ್ವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರುಎನಗಿಲ್ಲ ಆವಾವ ಜನುಮದಲ್ಲಿಅನುದಿನವು ಎಮ್ಮನುದಾಸೀನ ಮಾಡುವುದುಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ ||೧|| […]
-
Jo Jo Vyasatatvajnya
Composer : Shri Karpara narahari dasaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri […]
