-
Padumanabhane palisayya
Composer : Shri Rangesha vittala ಪದುಮನಾಭನೆ ಪಾಲಿಸಯ್ಯ |ತುದಿ ಮೊದಲ್ಲಿಲ್ಲದಂಥ ದೇವನೆ ,ಹದಿನಾಲ್ಕು ಲೊಕಗಲ್ಲೆಲ್ಲವನು ಉದರದೊಳ್ಇಂಬಿಟ್ಟಿಹ ಭೂಪನೆ |ಅ.ಪ| ಆದಿಯಲಿ ಮಧು ಕೈಟಬರನುಸಂಹರಿಸಿದಂಥ ಶೂರನೆ |ವೇದವನು ಕದ್ದೊಯ್ದು ದಾನವನೊಳುಕಾದಿ ಗೆದ್ದ ಧೀರನೆ |೧| ಹದಿನಾರು ಸಾವಿರ ಗೋಪಿಯನಾಳಿದಾಮಿತ ಬಲವಂತನೆ |ಕದನಕೊದಗಿದಸುರರನ್ನುಸದೆ ಬಡಿದ ಪ್ರಖ್ಯಾತನೆ |೨| ಸಾಧು ಸಜ್ಜನರ ಸಂತಾಪಕಳೆದ ಮೋದತೀರ್ಥಾರಾಧ್ಯನೆ |ಆದಿದೈವಿಕಾದಿ ಈತಿ ಬಾಧೆಕಳೆಯೊ ರಂಗೇಶ ವಿಠಲನೆ |೩| padumanAbhane pAlisayya |tudi modallilladaMtha dEvane ,hadinAlku lokagallellavanu udaradoLiMbiTTiha bhUpane |a.pa| Adiyali madhu…
-
Padumanabhane enentadidyo
Composer : Shri Pranesha dasaru ಪದುಮನಾಭನೆ ಏನೆಂತಾಡಿದ್ಯೊ |ವೊದಗಿ ಬಂದವರಿಗೆ ಎದೆಗಲ್ಲಿನಂತೆ [ಪ] ಸ್ವರ ಕೇಳಿದಾಕ್ಷಣ ಸ್ಮರಬಾಧೆ ಹೆಚ್ಚಿ ಜ- |ರ್ಝರಿತರಾದೆವೊ ಕೇಳೊ ತರುಣಿಯರೆಲ್ಲ (೧) ಯೋಗೇಶ ನಿನ ನೋಡ ವೇಗದಿಂ ಬಂದೆವೊ |ಹೋಗೆಂದು ನಿನ್ನ ನಾಲಿಗೀಗೆಂತು ಬಂತೋ (೨) ನಾರೆರಲಂಕಾರ ಸೀರಿ ಹಂಬಲ ಬಿಟ್ಟು |ಸಾರಿದರೆಂದು ವಿಚಾರಿಸಲಿಲ್ಲೆ (೩) ಪತಿಗಳು ಹುಡುಕೊರೆಂದತಿ ಕರುಣವರಲ್ಲೆ |ಚ್ಯುತನಾವೆ ನಿನಗೆ ಅಹಿತರಾದೆವೇನೋ (೪) ಆಗಾರತೊರೆದು ಸುಭೋಗವಿತ್ತೆವೋ ನಿ- |ನಿನಗೀಗ ಮರದಿ ನಮ್ಮ ಕೈಗುಣವೇನೋ (೫) ವಾರಿಜಬಾಣಕ್ಕೆ ಆರಲಾರಿವೊ ದಯಾ…
-
Pada padumava bhajiso
Composer : Shreesha Karpara Narahari dasaru Shri Madhava Tirtharu – 1333-1349 AD –Direct desciple of Shri Acharya Madhwaru..sAdhitAkhilasattattvam bAdhitAkhiladurmatam |bodhitAkhilasanmArgaM mAdhavAkhyayatiM bhaje ||ಸಾಧಿತಾಖಿಲಸತ್ತತ್ವಂ ಬಾಧಿತಾಖಿಲದುರ್ಮತಂ |ಬೋಧಿತಾಖಿಲಸನ್ಮಾರ್ಗ ಮಾಧವಾಖ್ಯ ಯತಿಂ ಭಜೇ |साधिताखिलसत्तत्वम् बाधिताखिलदुर्मतम्।बोधिताखिलसन्मार्गं माधवाख्ययतिं भजे॥VRINDAVANA – MANURU (near Gulbarga)Aradhane : BHADRAPADA AMAVASYA ಪಾದ ಪದುಮವ ಭಜಿಸೋ ಮಾಧವ ತೀರ್ಥರ [ಪ] ಮೇದಿನಿಯೊಳು ನಾಲ್ಕು ವೇದಗಳಿಗೆ ಭಾಷ್ಯಸಾದರದಲಿ ರಚಿಸಿದ ಮೋದತೀರ್ಥರ ಸುತರ [೧] ಸೂರಿಜನರ ಪರಿವಾರ…
