-
Pranesha dasaraya
Composer : Shri Venkata vittala Shri Pranesha Dasaru 1736 – 1822Birth place – LingasuguruAnkita given by – Shri JagannathadasaruGurugalu – Sri Jagannathadasaru & Sri Rotti Varadacharyaru ಪ್ರಾಣಪತಿ ಪದದ್ವಂದ್ವ ಪಂಕಜಾಸಕ್ತಂ ಮಾನಸಂ |ಶಮಾದಿ ಗುಣ ಸಂಯುಕ್ತಂ ಶ್ರೀ ಪ್ರಾಣೇಶ ಗುರುಂ ಭಜೇ ||prANapati padadvaMdva paMkajAsaktaM mAnasaM |SamAdi guNa saMyuktaM SrI prANESa guruM BajE || ಪ್ರಾಣೇಶ ದಾಸಾರ್ಯರ ಭಜಿಪರಿಗೆಏನೇನೂ ಭಯವಿಲ್ಲವೋ |ಪ|ಸಾನುರಾಗದಿಂದಲಿ ಜ್ಞಾನ…
-
Krishna teeradi
Composer : Shri Tande Varada Gopala vittala Shri Satyaparakrma tirtharu : 1841- 1879सत्येष्टार्यसरिन्नाथादुद्भूतोद्भुतदर्शनः ।नाशयेत् हृदयध्वान्तं सत्पराक्रमकौस्तुभः ।।satyeShTAryasarinnAthAdudbhUto.adbhutadarshanaH |nAshayet hRRidayadhvAMtaM satparAkramakaustubhaH ||Vrundavana : ChittapurAradhane – Ashwayuja shukla Ashtami ಕೃಷ್ಣಾ ತೀರದಿ ಕುಳಿತಿಷ್ಟವಸಲಿಸುವನ್ಯಾರೇ ಪೇಳಮ್ಮಯ್ಯ [ಪ]ಕಷ್ಟರಹಿತ ಸಂತುಷ್ಟರೆನಿಪಸತ್ಯೇಷ್ಟ ತೀರ್ಥ ಕರಜ ಪರಾಕ್ರಮರೇ [ಅ.ಪ.] ಭಾಸುರ ಪದರಜ ಭಾವಿ ಸಮೀರಭೂಷಿತನ್ಯಾರೇ ಪೇಳಮ್ಮಯ್ಯಾಭೇದಮತಿಯುತಾ ಸತ್ಯದಿಬೋಧಿಪನ್ಯಾರೆ ಪೇಳಮ್ಮಯ್ಯಾಭೇದ ಪೇಳದ ಮತ ದುರ್ಬೋಧವಭೇದಿಪನ್ಯಾರೆ ಪೇಳಮ್ಮಯ್ಯ ಬೋಧಮುನಿಯು ಮತ ಶುಭವಾರಿಧಿ ತಾರಕೆತಾರೆನೆನಿಪ ಜೀವತಾರ ಶಶಿಕಾಣಮ್ಮ [೧]…
-
Nodu manave Satyaparayanara
Composer : Shri Kadarundalageesharu Sri Satyaparayana Thirtharu :Ashrama Gurugalu – Sri Satya Santushta TirtharuAradhana – Ashwayuja Shudda SaptamiVrundavana – Santebidanooru satyasaMtuShTadugdhAbdheH jAtaH satyaparAyaNaH |chiMtAmaNiH sadA bhUyAt satAM chiMtitasiddhaye ||सत्यसंतुष्टदुग्धाब्धेः जातः सत्यपरायणः ।चिंतामणिः सदा भूयात् सतां चिंतितसिद्धये ॥ ನೋಡು ಮನವೆ ಸತ್ಯಪರಾಯಣರ ಪದಗಳಬೇಡು ಬೇಡು ಬೇಡಿದಿಷ್ಟವೀವ ಯತಿಗಳ [ಪ] ಮಾರುತಿಯ ಬಲದಿ ದಕ್ಷಿಣ ದೇಶವ ಜೈಸಿದಾಸಾರ ಸಚ್ಛಾಸ್ತ್ರವನ್ನು ಸ್ಥಿರವಗೊಳಿಸಿದಾನಾರಾಯಣನ ಜಗತ್ ಕಾರಣನೆನಿಸಿದಾಧೀರ ಸತ್ಯಸಂತುಷ್ಟ…
