Tag: shubha rao

  • Vijayarayara nenedu 

    Composer : Shri Gopaladasaru ವಿಜಯರಾಯರ ನೆನೆದು ದಿಗ್ವಿಜಯ ಮಾಡಿರೋ |ಋಜುಮಾರ್ಗ ಪಿಡಿದಿನ್ನು | ನಿಜಪುರಕೆ ಸೇರಿಪರೋ || ಪ || ಶ್ರವಣ ಮನನವು ನಿಧಿ ಧ್ಯಾಸನವು ಮಾಡುವಾಗ |ಕವನವ ರಚಿಸಿ ನಿತ್ಯ ಕುಳ್ಳಿರುವಾಗ |ಭುವನೇಶನ ತತ್ವ ವಿವರವನು ಮಾಡುವಾಗ |ಪವನಮತದಿ ಸದಾಚಾರ ಕರ್ಮವನು ಮಾಡುತ || ೧ || ಹರಿದಿನದಲಿ ಉತ್ಸಾಹ ಜಾಗರವ ಮಾಡುವಾಗ |ಹರಿಯಾತ್ರೆ ತೀರ್ಥಗಳ ಚರಿಸುವಾಗ |ಹರಿನಾಮ ಕೀರ್ತನೆಯ ಒರದೊರದು ಪೇಳ್ವಾಗ |ಪರಿಪರಿ ವೃತ ಚಾಂದ್ರಾಯಣಿಯ ಚರಿಸುವಾಗ || ೨ || ಅರಸುಗಳಿಂದ…

  • Vijayaraya guru Vijayaraya

    Composer : Shri Gurugovinda dasaru ವಿಜಯರಾಯ | ಗುರು | ವಿಜಯರಾಯ [ಪ]ವಿಜಯರಾಯ | ಗುರು | ವಿಜಯರಾಯ [ಅ.ಪ.] ಎರಡನೆ ಯುಗದೊಳು ವಿಜಯರಾಯ | ಸುರಲೀಲ ಕಪಿಯಾದ್ಯೊ ವಿಜಯರಾಯ |ಹರಿಕಾರ್ಯಕನುವಾಗಿ ವಿಜಯರಾಯ | ಹರಿಕರುಣ ಪಾತ್ರನೆ ವಿಜಯರಾಯ | ೧ ಶಕಟ ಭಂಜನ ಪಾದ ವಿಜಯರಾಯ | ಸುಕಮಲವ ಸೇವಿಸೆ ವಿಜಯರಾಯ |ಪ್ರಕಟ ಯಾದವರಲ್ಲಿ ವಿಜಯರಾಯ | ನಿಕಂಪಾನೆನಿಸೀದೆ ವಿಜಯರಾಯ | ೨ | ವರ ಕಲಿಯುಗದೊಳು ವಿಜಯರಾಯ | ಪುರಂದರ ದಾಸರೋಳ್ ವಿಜಯರಾಯ…

  • Charana kamalavannu

    Composer : Shri Gopaladasaru ಚರಣ ಕಮಲವನ್ನು ನೆನೆವೆ ನಾ | ಗುರುಚರಣ ಕಮಲವನ್ನು ನೆನೆವೆ ನಾ || ಪ || ಚರಣ ಕಮಲವನ್ನು ನೆನೆದು ನೆನೆದು | ಹರಿಚರಣ ಕಮಲವ ಅರ್ಚಿಸುವೆ ನಾ || ಅ ಪ || ಸುರದ್ವಿಜ ವೇಷದಿಂದಲಿ ತನ್ನ | ತ್ರೀಣಿಸುರಗಂಗೆಯನ್ನು ಸೇವಿಸಿದನ್ನ ||ಸುರಮುನಿಯಿಂದುಪದೇಶನ್ನ | ಭೂಸುರರ ಕರುಣ ಸಂಪಾದಿಸುವನ್ನ || ೧ || ಪರಮತಗಳನ್ನು ಖಂಡಿಸಿದನ್ನ | ಸತ್ಯಹರಿಪರನೆಂದು ಸ್ಥಾಪಿಸಿದನ್ನ ||ಪರತತ್ವವನ್ನು ಅರುಪಿದನ್ನ | ತನ್ನವರ ಗುರುಮಧ್ವಮತ ಪೊಂದಿದಾತನ್ನ ||…

error: Content is protected !!