Tag: Sharanu Shri Raghuprema

  • Sharanu Shri Raghuprema

    Composer : Shri Vamana vittala ಶರಣು ಶರಣು ಶರಣು ಶರಣುಶರಣು ಶ್ರೀ ರಘುಪ್ರೇಮ ತೀರ್ಥರ ಪಾದಗಳಿಗೆಶರಣು ಶರಣು ಶರಣು ಶರಣು [ಪ] ಶರಣು ಶರಣರ ಕಾಯ್ವ ಕರುಣಿಗೆಶರಣು ಭಾಸುರ ಮೂರ್ತಿಗೆಶರಣು ಶರಣು ಶರಣು ಶರಣು [ಅ.ಪ] ಶರಣು ಮಧ್ವಮತಾಬ್ಧಿ ಮೀನಗೆಶರಣು ಜ್ಞಾನಪ್ರದಾತಗೆಶರಣು ಶ್ರೀ ರಘುಪ್ರೇಮ ಮೌನಿಗೆಶರಣು ಸುರತರು ಸ್ವಾಮಿಗೆಶರಣು ಶರಣು ಶರಣು ಶರಣು [೧] ಶರಣು ಕುಮತ ಧ್ವಂಸ ತರಣಿಗೆಶರಣು ಕಾಮಿತ ವೀವಗೆಶರಣ ಜನ ಹೃತ್ಕುಮುದ ಚಂದ್ರಗೆಶರಣು ಯತಿ ಕುಲ ತಿಲಕಗೆಶರಣು ಶರಣು ಶರಣು ಶರಣು…

error: Content is protected !!