Tag: ninnane nambidenu

  • Ninnane nambidenu nee

    Composer : Shri Purandara dasaru ನಿನ್ನನೆ ನಂಬಿದೆನು ನೀ ಎನ್ನ ಸಲಹಯ್ಯಎನ್ನ ಗುಣ ದೋಷಗಳ ಎಣಿಸ ಬೇಡಯ್ಯ ||ಪ|| ಬಾಲ್ಯದಲಿ ಹಲವು ದಿನ ಬರಿದೆ ಹೋಯಿತು ಹೊತ್ತುಮೇಲೆ ಯೌವನ ಮದದಿ ಒಂದರಿಯದಿದ್ದೆ |ಜಾಲ ಸಂಸಾರದಲಿ ತೊಳಲಿ ಬಳಲಿದೆನಯ್ಯ,ಪಾಲಿಸೋ ಪರಮಾತ್ಮ ಭಕ್ತಿಯನೆ ಕೊಟ್ಟು |೧| ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತಿದೆಬೇಸರದೆ ಸ್ತ್ರೀಯರೊಳು ಬುದ್ಧಿಯೆನಗೆ |ವಾಸುದೇವನೆ ಸ್ಮರನೆ ಒಮ್ಮೆ ಮಾಡಿದವನಲ್ಲಕೇಶವನೆ ಕ್ಲೇಶಗಳ ಪರಿಹರಿಸಿ ಕಾಯೊ |೨| ಈ ಪರಿಯ ಕಾಲವನು ಇಂದಿರೇಶನೆ ಕಳೆದೆಭೀತಿಯಿಲ್ಲದೆ ಜ್ಞಾನ ರಹಿತನಾದೆ |ಮಾತೆ ತನ್ನಯ…

error: Content is protected !!