-
Ninnane Nambide neeraja
Composer: Shri Purandara dasaru ನಿನ್ನನೆ ನಂಬಿದೆ ನೀರಜನಯನಎನ್ನ ಪಾಲಿಸೊ ಇಂದಿರಾರಮಣ |ಪ| ಗೌತಮ ಮುನಿಯ ಶಾಪದಲಿ ಅಹಲ್ಯೆಯುಪಥದೊಳು ಶಿಲೆಯಾಗಿ ಮಲಗಿರಲುಪತಿತಪಾವನ ನಿನ್ನ ಪಾದ ಸೋಕೆ ಸತಿಯಾಗೆಅತಿಶಯದಿ ಭಕುತರನು ಕಾಯಿದನೆಂಬೋದು ಕೇಳಿ |೧| ಬಲವಂತ […]
-
Ninnane nambide
Composer : Shri Vijayadasaru ನಿನ್ನನ್ನೇ ನಂಬಿದೆ ಅನ್ಯರೊಬ್ಬರ ಕಾಣೆ | ಗುರುಮಧ್ವಮುನಿರಾಯಾ || ಪ ||ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಗುರುಮಧ್ವಮುನಿರಾಯಾ ||ಅ ಪ|| ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು […]