-
Narasimha Suladi – Shri Vyasatatvajnaru
Raga:Naata ಧ್ರುವತಾಳಶ್ರೀನಾರಸಿಂಹ ದೇವ ನೀನೆ ಸಾರ ಹೃದಯಕಾರಣ ಕಾರಣಕನಿಮಿತ್ಯ ಬಂಧೊತೋರದೊ ಮುಂದಿನ ಮಾರಿ ಎನಗೆ ಇನ್ನುತೋರಿಸೊ ಪರಿಹಾರದುಪಾಯವತೋರಿಪ ದೇವ ನೀ ಇನ್ನೊಂದು ಎನಗಿಲ್ಲಕಾರುಣಿಕ ದೇವತಿ ನೀನೆ ಸ್ವಾಮಿಮಾರಿಗೆ ಮಾರಿಗೂ ನಿನ್ನ ಹೊರತಿನ್ನಿಲ್ಲಸಾರಿದೆ ನಿನ್ನಂಘ್ರಿ ದುರ್ಗ ದುರ್ಗಾಶ್ರೀರಮಣನೆ ನಿನ್ನ […]
-
Mangalam – Dayadi Bhaktara
Composer : Shri Jagannatha dasaru ರಾಗ: ಆನಂದಭೈರವಿ , ರೂಪಕತಾಳ ಜಯಮಂಗಳಂ ನಿತ್ಯ ಶುಭಮಂಗಳಂ ।ದಯದಿ ಭಕ್ತರ ಕಾವ ದಾಶರಥಿಗೆ ॥ ಪ ॥ ಅವನಿಜಾ ವಲ್ಲಭಗೆ ಪವನಾತ್ಮಜನ ಸಖಗೆ ।ಪ್ಲವಗನಾಯಕರಾಳ್ದ ರವಿಜನುತಗೆ […]
-
Rama Embuva Eradu
Composer : Shri Purandara dasaru ರಾಗ: ಆರಭಿ , ಖಂಡಛಾಪುತಾಳರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ।ಪಾಮರರು ತಾವೇನು ಬಲ್ಲರಯ್ಯ ॥ ಪ ॥ ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ।ಆ […]