-
Kankanakara Suladi – Vijayadasaru
ಕಂಕಣಾಕಾರ ಸುಳಾದಿ , ಶ್ರೀ ವಿಜಯದಾಸರ ರಚನೆ , ರಾಗ: ಸಾವೇರಿ ಧ್ರುವತಾಳಕಂಕಣಾಕಾರವನ್ನು ಬರೆದು ಅದರ ಮಧ್ಯಓಂಕಾರ ಎರಡು ಎಡ – ಬಲದಿ ರಚಿಸಿಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ –ನಾಂಕನಯ್ಯನ ಪೀಠಸ್ಠಳವಿದೆಂದುಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆರಡಾ –ಲಂಕಾರವನೆ ಮಾಡಿ ಅದರ ಬಳಿಯಕಂಕಣಾಕಾರವನ್ನು ಒಳಗೆ ಮಾಡಿಕೊಂಡುಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿಹ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊಪಂಕಜ ಪಾಣಿಯು ಶ್ರೀ – ಭೂ – ದುರ್ಗಾನಾಮಕಳುಪಂಕಜಾಕ್ಷನ ರೂಪ ಮೂರು ಉಂಟುಕಂಕಣಾಕಾರ ಮರಳೆ ತ್ರಿಕೋಣ ಮೇಲೆ…
-
Ramavatara Suladi – Vijayadasaru
ಶ್ರೀರಾಮದೇವರ ಸುಳಾದಿರಾಗ: ಮಧ್ಯಮಾವತಿ ಧ್ರುವತಾಳರಾಜ ರಾಜರಮಣಿ ರಾಜಶೇಖರ ವಿನುತಾರಾಜ ತೇಜೋನಿಧಿ ರಾಜಾಧೀಶರಾಜಹಂಸಾ ನಯನಾ ರಾಜಶೇಖರ ವಿ –ರಾಜಿತ ಕೀರ್ತಿ ಗಜರಾಜವರದಾರಾಜವದನಾ ರಿಪುರಾಜ ಮಸ್ತಕಶೂಲಾರಾಜರಾಜೋತ್ತುಮ ರಾಜವಿನುತಾರಾಜೀವದೊಳಗಿದ್ದ ರಾಜೀವನ ಪುಟ್ಟಿಸಿದರಾಜಮಾರ್ತಾಂಡ ದ್ವಿಜರಾಜಗಮನಾರಾಜ ರಾಜರು ನಿನ್ನ ರಾಜಿಸುವ ಚರಣಾ –ರಾಜೀವದಲ್ಲಿ ವಾಲಗ ಮಾಳ್ಪರುರಾಜ ರಾಜಾಗ್ರಣ್ಯ ರಾಜಾಭಿಷೇಕಕ್ಕೆರಾಜ ನೀನಲ್ಲದೆ ರಾಜರುಂಟೇರಾಜಗಂಭೀರ ಅಪರಾಜಿತನಾಮ ನಮ್ಮ ವಿಜಯವಿಟ್ಠಲ ರಂಗ –ರಾಜ ಸಮುದ್ರರಾಜ ಶಯನನೆ || ೧ || ಮಟ್ಟತಾಳ ದಶಶಿರನೆಂಬುವನು ಅಸಮ ವೀರನಾಗಿಬಿಸನಿಧಿ ಮಧ್ಯದಲ್ಲಿ ತ್ರಿದಶರ ಶೆರೆಯಿಡಲುದಶದಿಕ್ಕಿನ ಒಳಗೆ ಪೆಸರಾಗಿ ಪಸರಿಸುತಪಶುಪನ ವರದಿಂದ ಕುಸಿಯದಲಿರುತಿರೇಅಸುರನ ಉಪಹತಿಗೆ…
-
Haridasarodanadu Suladi – Vijayadasaru
ಶ್ರೀ ವಿಜಯದಾಸರ ಕೃತಿ ಸುಳಾದಿರಾಗ : ಚಂದ್ರಕೌನ್ಸ್ಧ್ರುವತಾಳಹರಿದಾಸರೊಡನಾಡು ಹರಿಯಂಘ್ರಿಯುಗ್ಮ ನೋಡುಹರಿಯೆಂದು ಕೊಂಡಾಡು ಹರಿನಾಮ ಹಾಡಿ ಪಾಡುಹರಿ ಪ್ರಸಾದವೆ ಬೇಡು ಹರಿಸೇವಿಯನ್ನು ಮಾಡುಹರಿಗೆ ಕರವನೀಡು ಹರಿಯ ಬಿಡದೆ ಕಾಡುಹರಿಯ ಪೊಗಳಿ ಪಾಡು ಹರಿಗೆ ಮನಸು ಕೊಡುಹರಿಗೊಪ್ಪಿಸು ಈ ಬೀಡು ಹರಿದ್ವೇಷಿಗಳ ಬಿಡುಹರಿ ಧ್ಯಾನದಲ್ಲಿ ಕೂಡು ಹರಿಕರುಣದ ಜೋಡುಹರಿಯದಂತೆ ತೊಡು ಹರಿ ನಗರಿಗೆ ಓಡುಹರಿಯಲ್ಲಿ ರತಿ ಇಡು ಹರಿಗೆ ಇಲ್ಲವೋ ಈಡುಹರಿ ವಿಜಯವಿಠ್ಠಲನ್ನ ಹರಿ ಎಂದರೆ ಈ ನಾಡುಹರುಷಬಡುವುದು ನೋಡು ಹರಿದು ಪೋಗದೆ ಕೇಡು ||೧|| ಮಟ್ಟತಾಳಹರಿಯ ಭಕುತಿ ಹರಿ…
