Tag: Nandini Sripad

  • Bhaktara lakshana suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಭಕ್ತರ ಲಕ್ಷಣ ಸಾಧನ ವಿಚಾರ ಸುಳಾದಿ (ಭಕ್ತರು ಇತರ ಸುಖಾದಿಗಳನ್ನು ಬಯಸದೇ ಕೇವಲಹರಿಯನ್ನೇ ಹೃದಯದಲ್ಲಿಟ್ಟು, ಆ ಬಿಂಬಕ್ರಿಯವೇಮುಖ್ಯವೆಂದು ತಿಳಿದು, ಅನೇಕ ವಿಷಯಗಳುಅನುಭೋಗಿಸುತ್ತಿದ್ದರೂ, ಸಕಲ ಕರ್ತೃನಾದಪರಮಾತ್ಮನಲ್ಲೇ ಮನಸ್ಸು ಇಟ್ಟು ಚರಿಸುವರು.) ರಾಗ: ಸಾವೇರಿ ಧ್ರುವತಾಳ […]

  • Bimbaparoksha Stotra suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತ ಬಿಂಬಾಪರೋಕ್ಷ ಸ್ತೋತ್ರ ಸುಳಾದಿರಾಗ: ಭೌಳಿ(ಈ ಶರೀರವು ಕ್ರಿಮಿರಾಶಿಯೆಂಬುದನ್ನು ತಿಳಿಯಲಿಲ್ಲ. ಡಂಭಕ ದಾಸನಾಗಿ ಹಣಕ್ಕಾಗಿ ಹೆಣಗಿದೆ, ನಿನ್ನ ಸ್ಮರಣೆಗೆ ತಾರಕವೆಂಬುದನ್ನು ಮರೆತೆ, ನಾನು ದೋಷಕಾರಿ, ಬದ್ಧ, ಆಸೆಬುರುಕನಾದ ಹೇಸಿ ಮಾನವನು. ನನ್ನ ಪೋಷಣೆಯ […]

  • Sarva samarpana suladi – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಸರ್ವಸಮರ್ಪಣಾ ಸುಳಾದಿ(ಸರ್ವ ಸಮರ್ಪಣೆ ಮಾಡುವ ವಿಧಾನ)ರಾಗ: ಅಠಾಣ ಧ್ರುವತಾಳಸರ್ವಸಮರ್ಪಣೆ ಮಾಡು ಮುಕ್ತಿಯಾ ಬೇಡುಶರ್ವಾದಿಷ್ಠಾನಾ ತ್ರಿವಿಧಾ ತಿಳಿದುಸರ್ವಜ್ಞ ಹರಿ ಎಂದು ತ್ರಿಕರ್ಣಾವಾಗಿ ನುಡಿದುಗೀರ್ವಾಣರೊಡತಿ ಶ್ರೀಲಕುಮಿ ವಿಡಿದೂಈರ್ವಗೆ ಜನರನ್ನು ತಾರತಮ್ಯಾದಿ ಗುಣಿಸಿಊರ್ವಿಯೊಳಗೆ ನಿಃಸಂಗನಾಗೋಸರ್ವದಾ ಮುಖ್ಯ […]

error: Content is protected !!