Tag: Nandini Sripad

  • Naivedya samarpane suladi – Vijayadasaru

    ನೈವೇದ್ಯ ಸಮರ್ಪಣೆ ಸುಳಾದಿರಾಗ: ಕಾಂಬೋಧಿ ಧ್ರುವತಾಳ ಸಮರ್ಪಣೆ ಪ್ರಕಾರ ತಿಳಿವದು ಚೆನ್ನಾಗಿಸಮ ಬುದ್ಧಿವುಳ್ಳ ಜನರು ಸತತದಲ್ಲಿಹಿಮಶೇತು ಮಧ್ಯದಲ್ಲಿ ಪುಟ್ಟಿದ ದೇಶದೊಳಗೆಕ್ರಮ ಉಂಟು ಸ್ವಲ್ಪ ಪ್ರದೇಶ ಧರಣಿಶಮೆದಮೆ ಉಳ್ಳ ಮಧ್ವಮತದಲ್ಲಿ ಪೊಂದಿದ್ದಸುಮನೋಹರ ಜೀವಿಗಳಿಗೆ ಪೇಳತಕ್ಕಪ್ರಮೇಯ ಇದು ಕೇವಲ ಹರುಷ ರಹಸ್ಯ ಆ –ಗಮದಲ್ಲಿ ಸಾರಿ ಪೇಳುತಿದೆ ಉತ್ತಮರಮೆಯರಸನ್ನ ದಿವ್ಯ ವಿಗ್ರಹ ಮನಸಿಗೆರಮಣೀಯವಾದದ್ದು ಲಕ್ಷಣೋಪೇತದ್ಯುಮಣಿ ಪ್ರಕಾಶದಂತೆ ಒಪ್ಪುತಿಪ್ಪದು ಆ –ತುಮ ಅನಾತುಮದೊಳು ಚಿಂತನೆ ಗೈದುಸಮ ವಿಷಮದಲ್ಲಿ ಗೋಳಕವ ನೆನೆದು ಮ –ಹಿಮೆಯನ್ನು ಮರಳಿ ಮರಳಿ ಧೇನಿಸುತ್ತತಮೊಗುಣದ ಕಾರ್ಯವನ್ನು ಹಿಂಗಳದು ಶುದ್ಧ…

  • Annadaana mahima prakarana suladi – Vijayadasaru

    ಅನ್ನದಾನ ಮಹಿಮಾ ಪ್ರಕರಣ ಸುಳಾದಿರಾಗ: ಅಭೋಗಿ ಧ್ರುವತಾಳ ಅನ್ನದಾನ ಪ್ರಧಾನ ನಿಧಾನಿಸಿ ನೋಡಲುಅನ್ನಂತ ಕಲ್ಪದಲ್ಲಿ ವಿಚಾರಿಸೇಹೊನ್ನು ಮಿಕ್ಕಾದ ದ್ರವ್ಯ ಇತ್ತಡಾದರೆ ಮನುಜಪೂರ್ಣನಾಗನು ಕಾಣೊ ಗುಣಿಸಿ ಕೇಳೊಮುನ್ನೆ ಅಧ್ಯಾತ್ಮ ಅಧಿಭೂತ ಅಧಿದೈವಚೆನ್ನಾಗಿ ತ್ರಿವಿಧ ತೃಪ್ತಿಕರವೊ ನಿತ್ಯಭಿನ್ನ ಭಿನ್ನ ಜೀವರಲ್ಲಿ ತ್ರಯ ವಿಕಾರ ಉಂಟು ಇವೆಇನ್ನು ಲಾಲಿಸುವದು ಸ್ಥೂಲ ಸೂಕ್ಷ್ಮತನ್ನ ಮೊದಲು ಮಾಡಿ ಅಧ್ಯಾತ್ಮವೆನಿಸುವದುಅನ್ಯ ಜನರೆಲ್ಲ ಅಧಿಭೌತಿಕಾಧನ್ಯ ದೇವತೆಗಳೆ ಅಧಿದೈವರೆನಿಸುವರುಉಣಿಸಬೇಕು ಈ ಪರಿ ತಿಳಿದೂಘನ್ನ ತಾಪತ್ರಯಗಳು ಹಿಂದಾಗಿ ಪೋಪವು ಪಾ –ವನ್ನನಾಗುವ ಜ್ಞಾನಭಕುತಿಯಿಂದತನ್ನ ಮನಸು ಅಧ್ಯಾತ್ಮ ಇಂದ್ರಿಯಂಗಳೆ ಅಧಿದೈವಚೆನ್ನ ಶರೀರವೆ…

  • Saptanna upasana prakarana suladi – Vijayadasaru

    ಸಪ್ತಾನ್ನ ಉಪಾಸನಾ ಪ್ರಕರಣ ಸುಳಾದಿರಾಗ: ಹಂಸಾನಂದಿ ಧ್ರುವತಾಳಅಪ್ರತಿಹತ ದ್ರವ್ಯಗತವಾಗುವದಕ್ಕೆ ಬಾ –ಲ ಪ್ರಾಯ ವೃದ್ದನಾಗಿ ಬಲು ಜನ್ಮವವಿಪ್ರವಾಸನಾಗಿ ಯಾತ್ರಿತೀರ್ಥವಾ ಚರಿಸಿಕ್ಷಿಪ್ರಗತಿಯಿಂದ ನಾನಾ ಯಾಗ ಯೋಗವಿಪ್ರರೊಡನೆ ರಚಿಸಿ ಅನೇಕ ದಾನಂಗಳದ್ಯು ಪೃಥಿವಿ ಪೊಗಳುವಂತೆ ಮಾಡಿದರೂಅಪ್ರಧಾನವಲ್ಲದೆ ಕರ್ಮದ ಸ್ವಾತಂತ್ರಅಪ್ರಬುದ್ದರಿಗೆ ಇದು ಮೆಚ್ಚ ಕಾಣೊಅಪ್ರೀಯವಾಗುವದು ತಾತ್ವಿಕರಿಂದ ಹರಿಗೆಅಪ್ರೀಯನಾಗುವ ಅಲ್ಪಪುಣ್ಯಅಪ್ರಮೋದದಿಂದ ಉಂಡು ತೀರಿಸಿ ನಾ –ನಾ ಪ್ರಕಾರ ದೇಹವ ಧರಿಸುವರುಈ ಪ್ರಕರಣ ಬಿಟ್ಟು ಜ್ಞಾನವ ಸಂಪಾದಿಸಿಅಪ್ರಮೇಯ ಹರಿಯ ರೂಪಂಗಳಸಪ್ರಮಾಣದಲ್ಲಿ ತಿಳಿದು ಕೊಂಡಾಡಿ ನಿತ್ಯಸ್ವಪ್ರಕಾಶ ಗುಣದಿಂದ ಧ್ಯಾನಗೈದುಅಪ್ರಯಾಸ ಚಿತ್ತದಲಿ ಅನಂತ ಕಲ್ಪಕ್ಕೆ ನೀಸುಪ್ರೀತಿ ಬಡಿಸು…

error: Content is protected !!