Tag: nambi neechadirelo

  • Nambi necchadirelo

    Composer : Shri Vijayadasaru ನಂಬಿ ನೆಚ್ಚದಿರೆಲೋ ನರಲೋಕ ಸ್ಥಿರವೆಂಬೋಅಂಬಲಿ ಪರಮಾನ್ನ |ಪ| ಹಂಬಲಿಸುತಲಿರೋ ಹರಿ ಲೋಕಾನಂದವೆಂಬೋಪೀಯೂಷ ಪಾನ |ಅ.ಪ| ದುರುಳ ಜನರ ಸಂಗವೆಂಬೋದೆ ಎಂದಿಗೂನೊಣ ಬೆರೆಸಿದ ಊಟ |ಪರಮ ಭಾಗವತರ ಪದಸಂಗವೆಂಬೋದುಮಸ್ತಕಮಣಿ ಮುಕುಟ |ಮರೆ ಮೋಸಗೊಳಿಸುವ ಸತಿಸುತರೆಂಬೋರೆಕೇವಲ ಯಮ ಕಾಟ |ಪರತತ್ವನಾದ ಶ್ರೀ ಹರಿಯನೇ ತಿಳಿಯೋದೆವೈಕುಂಠಕೆ ಓಟ |೧| ಅಲ್ಪ ಆಯುಷ್ಯವೆ ಈ ಶರೀರವುಗಾಳಿಗಿಕ್ಕಿದ ದೀಪ |ಅಲ್ಪ ಸಂತೋಷಿಯಾಗು ಅದು ನಿನಗೆನೋಡೋ, ಹಾಲು ಸಕ್ಕರೆ ತುಪ್ಪ |ಬಲುಪಂಥ ಮಾಡದಿರು ಜನುಮಜನುಮಗಳಲಿ ಬಿಡದೀ ಸಂತಾಪ |ಸ್ವಲ್ಪ ಕಾಲಾದರೂ…

error: Content is protected !!