-
Idiryaro guruve Samaryaro
Composer : Shri Purandara dasaru ಇದಿರ್ಯಾರೊ ಗುರುವೆ ಸಮರ್ಯಾರೊ ||ಪ||ಮದನಜನಕ ಪ್ರಿಯ ಮಧ್ವರಾಯ ||ಅ|| ಸನ್ನುತಮಹಿಮ ಪ್ರಸನ್ನವದನ ನಿನ-ಗನ್ಯನಲ್ಲವೋ ನೀನೆನ್ನ ರಕ್ಷಿಸಬೇಕೋನಿನ್ನ ನೋಡಿದವರು ಧನ್ಯರಾಗುವರುಎನ್ನ ದಯಾಮೂರ್ತಿ ಮನ್ನಿಸಿನೋಡೊ |೧| ದುರ್ಜನರನು ಗರ್ಜನದಿಂದ ಓಡಿಸಿಸಜ್ಜನರನು ಸಂರಕ್ಷಿಸಿದಾತನೆಈ ಜಗದಲ್ಲಿ ಮಧ್ಯಗೇಹರ ಪತ್ನಿಯಪೂಜ್ಯ ಜಠರದಿ ಜನಿಸಿದ ಧೀರ |೨| ವೇದಶಾಸ್ತ್ರಗಳಿಂದ ಮಾಯಿಗಳ ಖಂಡಿಸಿಸಾಧಿಸಿ ಹರಿಯೆ ಸರ್ವೋತ್ತಮನೆಂದುಮೋದಭರಿತವದ ದಿವ್ಯಶಾಸ್ತ್ರವ ಮಾಡಿದಮೋದತೀರ್ಥ ಪುರಂದರವಿಠ್ಠಲದಾಸ |೩| idiryAro guruve samaryAro ||pa||madanajanaka priya madhvarAya ||a|| sannutamahima prasannavadana nina-ganyanallavO nInenna rakShisabEkOninna nODidavaru…
