-
Mane vaarte haadu
Composer : Shri Vadirajaru ಹೊತ್ತಾರೆ ಎದ್ದು ನಾ ಶ್ರೀ ಕೃಷ್ಣನ ನೆನೆವೆನುಭಕ್ತವತ್ಸಲ ನಿನ್ನ ಅರಮನೆ ಕೆಲಸವಭಕ್ತಿಯಿಂದಲಿ ಮಾಡತೊಡಗುವೆ || ೧ || ಉದಯಕಾಲದಲೆದ್ದು ಪದುಮನಾಭನ ನೆನೆದುಗರುಡವಾಹನ ನಿಮ್ಮ ಅರಮನೆ ಕೆಲಸವಮುದದಿಂದ ಮಾಡತೊಡಗುವೆ || ೨ || ಸಂಕರ್ಷಣ ವಾಸುದೇವ ಪ್ರದ್ಯುಮ್ನ ಅನಿರುದ್ಧಇವರು ವಾಸಗಿರುವ ಅರಮನೆ ಕೆಲಸವದಾಸಿಯಾಗಿ ಬಾಳಿದು ಸುಖದಲಿಪ್ಪೆ || ೩ || ಉಪ್ಪರಿಗೆ ಸಾರಿಸಿ ಮತ್ತೆ ಕರಣಿಗೊಂದುಅಚ್ಚಮುತ್ತಿನ ರಂಗವಲ್ಲಿಯನೇ ಹಾಕಿ ನಾಅಚ್ಚುತನ ಚರಣಕೆ ಎರಗುವೆ || ೪ || ಪಂಕಜನಾಭನ ಮನೆಬಿಂಕ ಬೃಂದಾವನಕೆಶಂಖಚಕ್ರಗದಾ ಪದ್ಮವನೇ…
