Tag: govinda wodeyaru

  • Tangalodeyare – Govinda Wodeyaru

    Composer : Shri Gurugovinda dasaru https://mannurcharitre.blogspot.com/search/label/govindwadeyaru Brindavana – MannurAradhane – Kartika Shukla AshtamiBidi Sanyasi ತಂಗಳೊಡೆಯರೆ ನಿಮ್ಮ | ಮಹಿಮೆಗೇನೆಂಬೆಅಂಗವನೆ ಮರೆ ಮಾಚಿ | ಮಂಗಳವ ಕೊಂಡಾ [ಪ] ನಾಮ ನಿರ್ದೇಶ ಜನ | ಸ್ತೋಮಕಾಕರವೆಂದುನಾಮವನೆ ತೊರೆಯುತ್ತ | ಗೂಢ ಭಾವದಲೀ |ಭೀಮತೀರದಿ ನಿಂದು | ತಪವಗೈಯುತಲಿರುವೆಸೀಮೆ ಮೀರಿದ ಮಹಿಮ | ದಯ ತೋರೊ ಎನಗೆ [೧] ವೇದೇಶತೀರ್ಥ ಗುರು | ಮಾಧವಸುತೀರ್ಥ ಬಳಿಸಾದರದಿ ವಾಸಿಸುತ ಸಾಧಿಸಿಹೆ ಗತಿಯಾ |ಬಾದರಾಯಣ ಬೋಧ |…

error: Content is protected !!