Tag: Dasa purandara

  • Dasa purandara

    Composer : Shri Shyamasundara dasaru ದಾಸ ಪುರಂದರ | ದಾಸಗುರೂ |ವಾಸವ ನಾಮದ ದಾಸಗುರೂ [ಪ] ಭೂಸುರರಿಗೆ ಧನರಾಶಿ ಸಮರ್ಪಿಸಿವ್ಯಾಸರಾಯರುಪದೇಶಗೊಂಡ ಹರಿದಾಸ [ಅ.ಪ] ಜಲಜಭವನ ಪಿತನಾಜ್ಞೆಯಲಿಕಲಿಯುಗದಲಿ ಜನ್ಮ ತಾಳುತಲಿ |ಅಲವ ಬೋಧಮತ ನೆಲೆಯನು ಸುಲಭದಿಸಿರಿಗನ್ನಡದಲಿ ತಿಳಿಸಿ ಸಲಹಿದ [೧] ದಾಸ,ಹರಿದಾಸ ಪವನದೇವನ ಒಲಿಸುತಲಿ | ಮಾಧವನ ಸೇವಿಸುತಲೆ ಕುಣಿಯುತಲಿಕವನದಿ ಭಕುತಿಯ ನವವಿಧ ಮಾರ್ಗವಅವನಿಗೆ ಬೀರಿದ ದಿವಜ ಮೌನಿವರ [೨] ದಾಸ,ಹರಿದಾಸ ಕಾಮಿತ ಫಲಗಳ ಗರೆಯುತಲಿ | ಬಲುಪಾಮರ ಜನರನು ಸಲಹುತಲಿಶ್ರೀಮನೋವಲ್ಲಭ ಶ್ಯಾಮಸುಂದರನನಾಮಾಮೃತವನು ಪ್ರೇಮದಿ ಉಣಿಸಿದ [೩]…

error: Content is protected !!