Tag: Bhoo varaha palisenna

  • Bhoo varaha palisenna

    Composer : Shri Vishwendra Teertharu ಭೂವರಾಹ ಪಾಲಿಸೆನ್ನ ಶ್ಯಾಮಲಾಂಗ ಕಾಮ ತಾತಪಾವಮಾನ ಕರಗಳಿಂದ ಸೇವ್ಯಮಾನ ಚಾರು ಚರಣ [ಪ] ಧರೆಯನ್ನೆತ್ತಿ ತೊಡೆಯೊಳಿಟ್ಟುಕರಗಳಿಂದಲಪ್ಪಿಕೊಂಬಕರುಣದಿಂದ ಸುರರಿಗಭಯವಿತ್ತ ದಿವ್ಯ ಕೋಲಮೂರ್ತಿ [೧] ಎರಡನೆಯ ಹಿರಣ್ಯಾಕ್ಷದೈತ್ಯನನ್ನು ಮಥಿಸಿದಂಥಧರಣಿಯಲ್ಲಿ ನರಕನನ್ನುಜನಿಸಿದಂಥ […]

error: Content is protected !!