-
22. Bhaktaparadha sahishnu sandhi
Composer : Shri Jagannatha dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ೨೨. ಭಕ್ತಾಪರಧಸಹಿಷ್ಣು ಸಂಧಿ|| (ಸಕಲದುರಿತನಿವಾರಣ ಸಂಧಿ )|| ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಶ್ರೀ ಲ-ಕುಮಿವ — ಲ್ಲಭಗೆ- ಸಮ ಕರು- |ಣಾಳು-ಗಳ ನಾ — ಕಾಣೆ-ನೆಲ್ಲಿ ಕು- |ಚೇಲ-ನವಲಿಗೆ — ಮೆಚ್ಚಿ- ಕೊಟ್ಟನು…
