-
Baagi bediro yati
Composer : Shri Khadri Narasimha ಬಾಗಿ ಬೇಡಿರೋ ಯತಿ ರಾಘವೇಂದ್ರರಯೋಗಿವರ್ಯರಾ ಭವದ ರೋಗ ಹರಿಪರ [ಪ] ಭುವಿಯ ಬುಧರಿಗೆ ದಿವ್ಯ ಭವ್ಯ ಚರಿತೆಯತವಕದಿಂದಲಿ ಬೆಳಗಿದವರ ಪಾಡಿರೋ (೧) ಕರೆದು ಕಂಬದಿ ನರಹರಿಯ ತೋರ್ದರಪರಮ ಭಕುತಿಯ ಧರಣಿ ಧರೆಗೆ ಸಾರ್ದರ (೨) ಸೋಸಿನಿಂದಲೀ ಯತಿ ವ್ಯಾಸರಾದರರಾಶಿ ಗ್ರಂಥವ ರಚಿಸಿ ಸಂತೋಷ ಬೀರ್ದರ (೩) ಗುರು ಸುಧೀಂದ್ರರಾ ವರ ಕರ ಸುಜಾತರಹರಿಯ ಪಾದವೆ ತಮ್ಮ ಸಿರಿ ಎಂದರಿತರ (೪) ತುಂಗತೀರದಿ ಮೆರೆವ ಮಂಗಳಾಂಗರರಂಗನಂಘ್ರಿಯ ಅಂತರಂಗ ಭಜಕರ (೫) ಮೋದತೀರ್ಥರ…
