Haridasa seva

  • Shri Rama Mahima suladi – Vadirajaru

    ಶ್ರೀವಾದಿರಾಜ ಗುರುಸಾರ್ವಭೌಮ ವಿರಚಿತಶ್ರೀರಾಮ ಮಹಿಮಾ ಸುಳಾದಿ(ಐತಿಹಾಸಿಕ ರಾಮಾಯಣ ಸಂಗ್ರಹ ಕಥಾ)ರಾಗ: ಕಲ್ಯಾಣಿ ಧ್ರುವತಾಳ ದಶರಥ ನಂದನ ಋಷಿಯಾಗ ಸಂರಕ್ಷಣಶಶಿಮುಖಿ ಶಾಪ ವಿಮೋಚನ ಪಶುಪತಿ ಧನುಭಂಜನಬಿಸಜನೇತ್ರ ಜಾನಕಿ ಕುಶಲ ಮನೋರಂಜನ ಪ –ರಶುರಾಮ ಗರ್ವನಾಶ ಅಸುರ ಸಂಹಾರಕದಶರಥಾಜ್ಞಾಧಾರಕ ದಶಶಿರೋಭಗಿನಿ ಶಿಕ್ಷಕರಸಿಕ ಸುಗ್ರೀವ ಪೋಷಣ ರೌದ್ರವತಿ ನಿಗ್ರಹಣಅಸಮ ಸೇತು ಬಂಧನ ಅರಿಮದ ಖಂಡನಶಶಿನಿಕರ ಲಾವಣ್ಯ ಶ್ರೀಮುದ್ದು ಹಯವದನ || ೧ || ಮಟ್ಟತಾಳ ಲಂಕಾನಗರ ಪರಿಸ್ತರಣ ವಾಲಸ್ಯ –ಗೈಯದೆ ಮಾಡಿದ ಹನುಮಹುಂಕರಿಪ ಕುಂಭಕರ್ನನ ಹೊಡೆದುಕೆಡಹಿದಂಥ ಜಾಣ ನಿಶ್ಶಂಕ ಮುದ್ದು ಹಯವದನಶರಣು…

  • Deva devesha venkatesha

    Composer : Shri Prasannavenkata dasaru ದೇವ ದೇವೇಶ ವೆಂಕಟೇಶಶ್ರೀವಿಧಾತ ವಂದ್ಯ ಭೂವೈಕುಂಠೇಶ [ಪ] ಕಾಮಿತ ಫಲಧಾತ ಜಗದಾಧ್ಯಾಕ್ಷಸಾಮಗಾನಪ್ರಿಯ ಸುರ ಸತ್ಪಕ್ಷ, ಶ್ರೀಮಾವಧೂ ಮನೋಹರ ತ್ರಿಧಾಮಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ [೧] ರಾಕೇಂದು ರವಿಕೋಟಿ ಸುತೇಜ ಸ್ವಾಮಿನಾಕಪಾರ್ಚಿತ ಪದಾಂಬೋಜವ್ಯಾಕೀರ್ಣಾ-ನೇಕಾಜಾಂಡಾಂ-ಕಿತಾ-ವ್ಯಾಕೃತಶ್ರೀಕಾರ ಸಾಕಾರ ಲೋಕೇಕ ಪೂಜ್ಯ [೨] ಅನಂತಗುಣ ಪರಿಪೂರ್ಣ ಸ್ವಾಮಿಆನತಜನ ಬುಧಾಭರ್ಣ, ಧೇನುಗಿರಿನಾಥ ದಾನಿ ಪ್ರಸನ್ವೆಂಕಟಜ್ಞಾನಾನಂದ ನಿತ್ಯತೇ ನಮೋ ಕರುಣಿ [೩] dEva dEvESa veMkaTESaSrIvidhAta vaMdya BUvaikuMThESa [pa] kAmita phaladhAta jagadAdhyAkShasAmagAnapriya sura satpakSha, SrImAvadhU…

    , , ,
  • Kodo kodo

    Composer : Shri Vyasarajaru ಕೊಡೋ ಕೊಡೋ ಕೊಡೋ ತಡ ಮಾಡ ಬೇಡ ಹರಿಮಡದಿಯರುಡುವ ಸೀರೆಗಳ [ಪ] ದೀನರಕ್ಷಕ ಎಮ್ಮ ಮಾನವನುಳಿಸೋಮಾನಿನಿ ಲೋಲಾ ಮಮತೆಯ ನಿಲಿಸೋ [೧] ಭಂಡು ಮಾಡದಿರೊ ಭಾವಜನೈಯನೆಪುಂಡರೀಕಾಕ್ಷ ನೀ ದಯಮಾಡೊ [೨] ಗರತಿಯರನು ಗೇಲಿ ಮಾಡುವುದೇಕೊಸರಸಿಜನಾಭ ಶ್ರೀಕೃಷ್ಣರಾಯ [೩] koDO koDO koDO taDa mADa bEDa harimaDadiyaruDuva sIregaLa [pa] dInarakShaka emma mAnavanuLisOmAnini lOlA mamateya nilisO [1] BaMDu mADadiro BAvajanaiyanepuMDarIkAkSha nI dayamADo [2] garatiyaranu gEli…

    , ,

error: Content is protected !!