-
Binnahake baayilla
Composer : Shri Jayesha vittala ಬಿನ್ನಹಕೆ ಬಾಯಿಲ್ಲ ಭೂತನಾಥ [ಪ]ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು [ಅ.ಪ] ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿಧೇನು ವತ್ಸನ ತೆರದಿ ಪಾಲಿಸೆನ್ನವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿನಾನು […]
-
Vishwaada Guruve krishnarya
Composer : Shri Jayesha vittala [on Shri Ibharamapura Appavaru] ಶ್ರೀ ಇಭರಾಮಪುರ ಕೃಷ್ಣಾರ್ಯರು: ಶ್ರೀರಾಮ ಚರಣದ್ವಂದ ವಾರ್ಧಿ ಚಂದ್ರೋದಯೋಪಮ: |ಶ್ರೀಕೃಷ್ಣ ಪೂಜಾನಿರತ: ಕೃಷ್ಣೋ ಮಾಮ್ ಸರ್ವದಾವತು || ವಿಶ್ವಾದ ಗುರುವೆ ಕೃಷ್ಣಾರ್ಯ […]
-
Endu Porevudo
Composer : Shri Jayesha vittala ಎಂದು ಪೊರೆವುದೋ ಶ್ರೀ ಮಂದರೋದ್ಧರಾ |ತಂದೆ ಬಿದ್ದೆನೋ ಶಿರಿ ದ್ವಂದ್ವ ಪಾದದಿ || ಪ || ದೇವ ದೇವನೇ ಹೇ ದೀನ ಬಾಂಧವಾ |ಈಶದಭಯವಾ ಅನುಭಾವದಿಂದಲಿ || […]