Haridasa seva

  • Gunda kriya – Dirgha kriti

    Composer: Shri Vadirajaru | ಗುಂಡಕ್ರಿಯ | ಬರಿದೆ ಸಂಸಾರದಿ ಜರಿದೆ ಮರೆದೆಹರಿ ನಿನ್ನ ಅನುಸರಿಸುತಿರದೆಕರಿ ದೇವದೇವಯೆನ್ನೆಕರುಣಿ ಕಣ್ತೆರೆದೆ ತರಿದೆ ಮಕರಿಯಮುಖವ ನೀ ಬೇಸರದೆವರದೇಶ ಪಾಹಿಯೆನೆ ಅಜಮಿಳನಪೊರೆದೆ ಮುರಿದೆ ಯಮಭಟರತರಿದೆ ಪಾಶಗಳ ಕರೆದೆನ್ನ ಹಯವದನಒರೆದೆ […]

  • Vadiraja guruve

    Composer : Shri Karpara Narahari dasaru on Shri Vadirajaru ವಾದಿರಾಜ ಗುರುವೇ ಪಾದಾರಾಧಕ ಸುರತರುವೆ [ಪ]ಮೋದವ ಕೊಡುವದು ನೀ ದಯದಿಂದಲಿಸ್ವಾದಿನಿಲಯ ತವ ಪಾದಕೆ ನಮಿಸುವೆ [ಅ.ಪ] ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿಮೋದಮುನಿಯ […]

    ,
  • Dattatreya swami

    Composer : Shri kakhandaki Krishna dasaru ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈನೀಯನ್ನ ಮ್ಯಾಲ ||ಪ|| ಅನಿಮಿಷ ಮಾನಸ ಸಂಚಾರಾಅನಾಥ ಜನ ಸಂಕಟ ಪರಿಹಾರಾದೀನ ದಯಾಲ ರಮಾವರಾನೆನೆವರ ಸಹಕಾರಾ [೧] ಅನಸೂಯಾಕರ ಸಂಪುಟರನ್ನಾಘನತರ ಚರಿತ […]

    ,

error: Content is protected !!