Haridasa seva

  • Banda duritagala pariharisalu

    Composer : Shri Pranesha dasaru ಬಂದ ದುರಿತಗಳ ಪರಿಹರಿಸಲು ನಮ್ಮಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು |ಪ| ಬಂದನು ಬರದಿಂದ ಗರುಡವಾಹನನಾಗಿ |ಬಂದ ಬಂದ ಭಕ್ತವ್ರುಂದವ ನೋಡುತಬಂದ ಗೋವಿಂದ ,ಮುಕುಂದ , ನಿತ್ಯಾನಂದಬಂದಾ, ಶ್ರೀಹರಿ ತಾ ಬಂದ |ಅ.ಪ| ಅರಗಿನ ಮನೆಯೊಳು ಪಾಂಡು ಕುಮಾರರುಇರುತಿರೆ ಅವರಿಗೆ ಬಂದ ವಿಪತ್ತನ್ನು |ಪರಿಹಾರವ ಮಾಡಿ ದ್ರುಪದನ ಪೊರೆಯಲು |ಪರಮ ಹರುಷದಿಂದ ಮದುವೆಯ ಮಾಡಿದವಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ [೧] ದುರುಳನಾದ ದುಸ್ಶಾಸನ ಸಭೆಯೊಳುತರುಣಿ ದ್ರೌಪದಿಯ ಸೀರೆಯ ಸೆಳೆಯಲು |ಪರಮ…

    ,
  • Bhanukoti teja – Stuti ratnamala

    Composer : Shri Gurushrisha Vittala ಭಾನುಕೋಟಿತೇಜ ಲಾವಣ್ಯಮೂರುತಿಶ್ರೀವೇಂಕಟೇಶನೆ ನಮೋ ನಮೋ, ಶ್ರೀನಿವಾಸದಯಾನಿಧೇ || ಪ || ಶೇಷಾಚಲವಾಸ ದೋಷದೂರನೆ ಭಕ್ತಪೋಷಕಶ್ರೀಕಾಂತ ನಮೋ ನಮೋ , ಶ್ರೀನಿವಾಸದಯಾನಿಧೇ || ೧ || ಖಗರಾಜನವಾಹನ ಜಗದೊಡೆಯನೆ ನಿನ್ನಅಗಣಿತ ಮಹಿಮೆಗೆ ನಮೋ ನಮೋ , ಶ್ರೀನಿವಾಸದಯಾನಿಧೇ || ೨ || ನೀಲಮೇಘಶ್ಯಾಮ ಪಾಲಸಾಗರಶಯನಶ್ರೀಲಕುಮೀಶನೆ ನಮೋ ನಮೋ, ಶ್ರೀನಿವಾಸದಯಾನಿಧೇ || ೩ || ಶಂಖಚಕ್ರಧರ ವೇಂಕಟರಮಣ ಅಕಳಂಕಮೂರುತಿದೇವ ನಮೋ ನಮೋ, ಶ್ರೀನಿವಾಸದಯಾನಿಧೇ || ೪ || ಪನ್ನಂಗಶಯನನೆ ನಿನ್ನಂಥ ದೇವರು ಇನ್ನುಂಟೆಅಜಭವಸುರವಂದ್ಯಾ…

    , ,
  • Endu kambeno ninna

    Composer : Shri Shrida Vittala dasaru ಎಂದು ಕಾಂಬೆನೊ ನಿನ್ನ, ಹೇ ಶ್ರೀನಿವಾಸ || ಪ || ನಗೆಮೊಗದ ನತಜನ ಬಂಧು ನೀ ಬಾರೆನ್ನಸದಾ ಸುಪ್ರಸನ್ನ | ಮುಂದೆ ಗತಿ ಏನಯ್ಯ ಭಕುತರಹಿಂದುಳಿದುದಲ್ಲದಲೆ,ತನು ಸಂಬಂಧಿಗಳ ವಶನಾಗಿದುರ್ವಿಷಯಾಂಧ ಕೂಪದಿ ಮುಳುಗಿದವನಾ || ಅ.ಪ || ಹಲವು ಜನ್ಮದ ನೋವನಾ ಪೇಳಿ ಕೊಳಲೆನ್ನಳವೆ ದೇವರದೇವಾಭೂವಲಯದೊಳು ನಂಬಿದ ಭಕ್ತರ ಕಾವಮಹಾನುಭಾವ |ಸುಲಭರಲಿ ಅತಿ ಸುಲಭನೆಂದುಅಲವಬೋಧ ಮತಾನುಗರುಎನಗೊಲಿದು ಪೇಳಿದ್ದದನು ಮನದಲಿತಿಳಿದು ಧೇನಿಸುವೆನೆನಲು,ಕಲುಷ ಸಂಸ್ಕಾರಗಳ ವಶದಿಂಹೊಲಬು ಗಾಣದೆ ಹಲುಬುತಿರುವೆನುಹೊಲಯ ಮನದ್ಹರಿದಾಟ ತಪ್ಪಿಸಿನೆಲೆಗ ನಿಲ್ಲಿಸದಿರ್ದ…

    , ,

error: Content is protected !!